
ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಸಿನಿಜರ್ನಿಯ 25ನೇ ವರ್ಷದ ಸಂಭ್ರಮ (ಬೆಳ್ಳಿಹಬ್ಬ) ಆಚರಿಸಿಕೊಳ್ಳುತ್ತಿದ್ದಾರೆ.

ಕಿಚ್ಚ ಸಿನಿಜರ್ನಿ ಬೆಳ್ಳಿಹಬ್ಬದ ಪ್ರಯುಕ್ತ ನಾಳೆ ಜಗತ್ತಿನ ಅತಿ ಎತ್ತರದ ಕಟ್ಟಡ, ಬುರ್ಜ್ ಖಲೀಫಾದ ಮೇಲೆ ಸುದೀಪ್ ಅವರ ಡಿಜಿಟಲ್ ಕಟೌಟ್ ರಾರಾಜಿಸಲಿದೆ.

ಸುದೀಪ್ ಹೊಸ ಸಿನಿಮಾ ವಿಕ್ರಾಂತ್ ರೋಣ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಬುರ್ಜ್ ಖಲೀಫಾದ ಮೇಲೆ 180 ಸೆಕೆಂಡುಗಳ ಟೀಸರ್ ರಿಲೀಸ್ ಆಗಲಿದೆ.

ಇದುವರೆಗೆ ಸುದೀಪ್ 39 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ

7 ಚಿತ್ರಗಳನ್ನ ಸುದೀಪ್ ನಿರ್ದೇಶನ ಮಾಡಿದ್ದಾರೆ

ಕಿಚ್ಚ ಕ್ರಿಯೆಷನ್ ಎಂಬ ಪ್ರೊಡಕ್ಷನ್ ಕಂಪನಿ ತೆರೆದಿರುವ ಕಿಚ್ಚ ಇದುವರೆಗೆ 5 ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ.

4 ಫಿಲ್ಮ್ ಫೇರ್ ಆವಾರ್ಡ್ಗಳು ಕಿಚ್ಚನ ಸಾಧನೆಗೆ ಸಂದಿವೆ.

ಸಿಂಗರ್ ಸಹ ಆಗಿರುವ ಸುದೀಪ್ ಇದುವರೆಗೂ ಹಲವು ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದಾರೆ.

ಸುದೀಪ್ ಸಿನಿ ಬದುಕನ್ನ ಬದಲಾಯಿಸಿದ ಸಿನಿಮಾ ‘ಮೈ ಆಟೋಗ್ರಾಫ್’

ರಾಜಮೌಳಿ ನಿರ್ದೇಶನದ ಈಗ ಸಿನಿಮಾ ಸುದೀಪ್ಗೆ ಜಗತ್ತಿನಾದ್ಯಂತ ಹೆಸರು ತಂದುಕೊಟ್ಟಿತು.

ಉಪೇಂದ್ರ ಜೊತೆ ಕಬ್ಜ ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ.

ಹಿರಿತೆರೆಯಲ್ಲಿ ಮಿಂಚುತ್ತಿರುವ ಸುದೀಪ್ ಕಿರುತೆರೆಯಲ್ಲೂ ತಮ್ಮ ಹವಾ ಸೃಷ್ಟಿಸಿದ್ದಾರೆ. ಕಿರುತೆರೆಯ ಹಲವು ರಿಯಾಲಿಟಿ ಶೋಗಳನ್ನು ಸುದೀಪ್ ನಡೆಸಿಕೊಟ್ಟಿದ್ದಾರೆ.

ಸದ್ಯ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ತೆರೆಕಾಣಲು ಸಿದ್ದವಾಗಿದೆ
Published On - 4:00 pm, Sat, 30 January 21