ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು

Updated on: Dec 08, 2023 | 7:49 PM

Vinod Raj: ವಿನೋದ್ ರಾಜ್​ಗೆ ಸರ್ವವಸ್ವವೂ ತಾಯಿಯೇ ಆಗಿದ್ದರು. ಈಗ ಲೀಲಾವತಿಯವರು ಪುತ್ರ ವಿನೋದ್ ಅನ್ನು ಅಗಲಿದ್ದಾರೆ. ಈ ದುಃಖದ ಸಮಯದಲ್ಲಿ ವಿನೋದ್ ಆಡಿದ ಮೊದಲ ನೋವಿನ ನುಡಿಗಳು ಹೀಗಿದ್ದವು ಕೇಳಿ...

ಹಿರಿಯ ನಟಿ ಲೀಲಾವತಿ (Leelavathi) ಇಂದು (ಡಿಸೆಂಬರ್ 08) ಅಗಲಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಲೀಲಾವತಿ, ತಮ್ಮ ಪುತ್ರ ವಿನೋದ್ ರಾಜ್ ಜೊತೆಗೆ ಚಿರಂರಂಗದಿಂದ ದೂರಾಗಿ ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದರು. ವಿನೋದ್ ರಾಜ್​ಗೆ ತಾಯಿ ಲೀಲಾವತಿ ಸರ್ವಸ್ವವೇ ಆಗಿದ್ದರು. ತಾಯಿಗೋಸ್ಕರವೇ ಬದುಕಿದ್ದಾರೇನೋ ಎಂಬಂತೆ ತಾಯಿಯ ಸೇವೆಯಲ್ಲಿ ವಿನೋದ್ ರಾಜ್ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿನೋದ್​ಗೆ (Vinod Raj) ಎಲ್ಲವೂ ತಾಯಿಯೇ ಆಗಿದ್ದರು, ಇದೀಗ ತಾಯಿ ಮಗನನ್ನು ಅಗಲಿದ್ದಾರೆ. ತಾಯಿಯ ಅಗಲಿಕೆ ಬಳಿಕ ವಿನೋದ್ ರಾಜ್ ಆಡಿದ ಮೊದಲ ನೋವಿನ ಮಾತುಗಳು ಇಲ್ಲಿವೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 08, 2023 07:03 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More