Karnataka Police Inspectors Transfer: 179 ಇನ್ಸ್​ಪೆಕ್ಟರ್​ ವರ್ಗಾವಣೆ, ಪಟ್ಟಿ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: Apr 23, 2022 | 5:25 PM

Karnataka Police Inspectors Transfer: ಕರ್ನಾಟಕ ಪೊಲೀಸ್​​ ಇಲಾಖೆಯಲ್ಲಿ ಭಾರೀ ವರ್ಗಾವಣೆಗಳನ್ನು ಮಾಡಲಾಗಿದೆ. ಒಟ್ಟು 179 ಇನ್ಸ್​ಪೆಕ್ಟರ್​ಗಳನ್ನ ವರ್ಗಾವಣೆ ಮಾಡಿ ಪೊಲೀಸ್​ ಮಹಾನಿರ್ದೇಶಕರು ಇಂದು ಆದೇಶ ಹೊರಡಿಸಿದ್ದಾರೆ.

Karnataka Police Inspectors Transfer: 179 ಇನ್ಸ್​ಪೆಕ್ಟರ್​ ವರ್ಗಾವಣೆ, ಪಟ್ಟಿ ಇಲ್ಲಿದೆ
179 ಇನ್ಸ್​ಪೆಕ್ಟರ್​ ವರ್ಗಾವಣೆ, ಪಟ್ಟಿ ಇಲ್ಲಿದೆ
Follow us on

ಬೆಂಗಳೂರು: ಕರ್ನಾಟಕ ಪೊಲೀಸ್​​ ಇಲಾಖೆಯಲ್ಲಿ ಭಾರೀ ವರ್ಗಾವಣೆಗಳನ್ನು ಮಾಡಲಾಗಿದೆ. ಒಟ್ಟು 179 ಇನ್ಸ್​ಪೆಕ್ಟರ್​ಗಳನ್ನು (ಸಿವಿಲ್)  ವರ್ಗಾವಣೆ (Karnataka Police Inspectors Transfer) ಮಾಡಿ ಪೊಲೀಸ್​ ಮಹಾನಿರ್ದೇಶಕರು ಇಂದು ಆದೇಶ ಹೊರಡಿಸಿದ್ದಾರೆ. ಡಿಜಿ & ಐಜಿಪಿ ಪ್ರವೀಣ್ ಸೂದ್ (DG IGP Praveen Sood) ವರ್ಗಾವಣೆ ಆದೇಶ ಪ್ರಕಟಿಸಿದ್ದಾರೆ.

ಪಟ್ಟಿ ಹೀಗಿದೆ:

Published On - 5:06 pm, Sat, 23 April 22