ಬೆಳಗಾವಿ: ಪೊಲೀಸ್ ಅಧಿಕಾರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ್ ಆವಾಜ್ ಹಾಕಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಚೆನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ವಾಹನ ತಡೆದಿದ್ದಕ್ಕೆ ಕೆಂಡಾಮಂಡಲರಾದ ಶಾಸಕರ ಅಳಿಯ ಅಂಬಿರಾವ್ ಪೊಲೀಸ್ಗೆ ಆವಾಜ್ ಹಾಕಿದ್ದಾರೆ. ಏಕೆ ಈಗ ಏನ್ ಆಯ್ತು ಹೋಗು ಕೆಲಸ ನೋಡು. ನಾನು ಯಾರು ಅನ್ನೋದು ನಿನಗೆ ಗೊತ್ತಿಲ್ವಾ ಎಂದು ಅಂಬಿರಾವ್ ಪಾಟೀಲ್ ಕೂಗಾಡಿದ್ದಾರೆ. ಇದ್ದಕ್ಕೆ ಪ್ರತಿ ಮಾತ ನಾಡದೆ ಎಎಸ್ಐ ಸುಮ್ಮನಾಗಿದ್ದಾರೆ.
Follow us on
ಬೆಳಗಾವಿ: ಪೊಲೀಸ್ ಅಧಿಕಾರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ್ ಆವಾಜ್ ಹಾಕಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಚೆನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ವಾಹನ ತಡೆದಿದ್ದಕ್ಕೆ ಕೆಂಡಾಮಂಡಲರಾದ ಶಾಸಕರ ಅಳಿಯ ಅಂಬಿರಾವ್ ಪೊಲೀಸ್ಗೆ ಆವಾಜ್ ಹಾಕಿದ್ದಾರೆ.
ಏಕೆ ಈಗ ಏನ್ ಆಯ್ತು ಹೋಗು ಕೆಲಸ ನೋಡು. ನಾನು ಯಾರು ಅನ್ನೋದು ನಿನಗೆ ಗೊತ್ತಿಲ್ವಾ ಎಂದು ಅಂಬಿರಾವ್ ಪಾಟೀಲ್ ಕೂಗಾಡಿದ್ದಾರೆ. ಇದ್ದಕ್ಕೆ ಪ್ರತಿ ಮಾತ ನಾಡದೆ ಎಎಸ್ಐ ಸುಮ್ಮನಾಗಿದ್ದಾರೆ.