AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

77th independence day: ಪದ್ಮನಾಭನಗರ ನಿವಾಸದಲ್ಲೇ ಬಾವುಟ ಹಾರಿಸಿ, ಸ್ವಾತಂತ್ರ್ಯ ಸಂಭ್ರಮಿಸಿದ ಮಾಜಿ ಪ್ರಧಾನಿ

77th independence day: ಪದ್ಮನಾಭನಗರ ನಿವಾಸದಲ್ಲೇ ಬಾವುಟ ಹಾರಿಸಿ, ಸ್ವಾತಂತ್ರ್ಯ ಸಂಭ್ರಮಿಸಿದ ಮಾಜಿ ಪ್ರಧಾನಿ

ಸಾಧು ಶ್ರೀನಾಥ್​
|

Updated on:Aug 15, 2023 | 2:40 PM

Share

ದೇಶದೆಲ್ಲೆಡೆ ಇಂದು 77ನೇ ಸ್ವಾತಂತ್ರ್ಯ (77 independence day) ಸಂಭ್ರಮ. ಅಬಾಲವೃದ್ಧರು ಝಂಡಾ ಹಾರಿಸಿ, ನಗುವಿನ ಹೊಳೆ ಹರಿಸಿದ್ದಾರೆ. ತನ್ನಿಮಿತ್ತ, ತಮ್ಮ ಪದ್ಮನಾಭನಗರ ನಿವಾಸದಲ್ಲಿ (padmanabhanagar in bangalore) ಮನೆಯ ಬಾಲ್ಕನಿಯಿಂದ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್​ ಡಿ ದೇವೆಗೌಡ (HD Devegowda) ಅವರು ಸಹ ತ್ರಿವರ್ಣ ಧ್ವಜ ಹಾರಿಸಿ, ಸಂತಸದಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರು: ದೇಶದೆಲ್ಲೆಡೆ ಇಂದು 77ನೇ ಸ್ವಾತಂತ್ರ್ಯ (77 independence day) ಸಂಭ್ರಮ. ಅಬಾಲವೃದ್ಧರು ಝಂಡಾ ಹಾರಿಸಿ, ನಗುವಿನ ಹೊಳೆ ಹರಿಸಿದ್ದಾರೆ. ತನ್ನಿಮಿತ್ತ, ತಮ್ಮ ಪದ್ಮನಾಭನಗರ ನಿವಾಸದಲ್ಲಿ (padmanabhanagar in bangalore) ಮನೆಯ ಬಾಲ್ಕನಿಯಿಂದ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್​ ಡಿ ದೇವೆಗೌಡ (HD Devegowda) ಅವರು ಸಹ ತ್ರಿವರ್ಣ ಧ್ವಜ ಹಾರಿಸಿ, ಸಂತಸದಲ್ಲಿ ಭಾಗಿಯಾಗಿದ್ದಾರೆ.

ಟ್ವೀಟ್​ ಮೂಲಕ ಹರ್​ ಘರ್​ ತಿರಂಗಾ ಎಂದು ಕರೆ ನೀಡಿರುವ ಪ್ರಧಾನಿ ಮೋದಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 15, 2023 02:39 PM
Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More