CET result 2020: ಇವರೇ Rank ಪಡೆದ ವಿದ್ಯಾರ್ಥಿಗಳು

ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್​ನಲ್ಲಿ Rank​ ಪಡೆದವರೆಂದರೆ. 1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು 2)ಶುಭನ್​ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ 3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ ಕೃಷಿ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ವರುಣ್​ ಗೌಡ ಪ್ರಥಮ ಱಂಕ್​,ಮಂಗಳೂರು 2) ಕೆ.ಸಂಜನಾ ದ್ವಿತೀಯ ಱಂಕ್​,ಮೈಸೂರು 3) ಲೋಕೇಶ್ […]

CET result 2020: ಇವರೇ Rank ಪಡೆದ ವಿದ್ಯಾರ್ಥಿಗಳು

Updated on: Aug 21, 2020 | 1:37 PM

ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್​ನಲ್ಲಿ Rank​ ಪಡೆದವರೆಂದರೆ.
1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು
2)ಶುಭನ್​ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ
3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಕೃಷಿ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ.
1) ವರುಣ್​ ಗೌಡ ಪ್ರಥಮ ಱಂಕ್​,ಮಂಗಳೂರು
2) ಕೆ.ಸಂಜನಾ ದ್ವಿತೀಯ ಱಂಕ್​,ಮೈಸೂರು
3) ಲೋಕೇಶ್ ಬಿ.ಜೋಗಿ 3ನೇ ಱಂಕ್​,ಮೈಸೂರು

ಬಿ ಫಾರ್ಮಾ, ಡಿ ಫಾರ್ಮಾ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ.
1) ವಿ.ಸಾಯಿ ವಿವೇಕ್ 1ನೇ ಱಂಕ್​,ಬೆಂಗಳೂರು
2) ಸಂದೀಪನ್ ನಸ್ಕರ್ 2ನೇ ಱಂಕ್​,
3) ಪವನ್ ಎಸ್.ಗೌಡ 3ನೇ ಱಂಕ್,ಬೆಂಗಳೂರು

BVSC ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ.
1) ಪಿ.ವಿವೇಕ್​ಗೆ ಪ್ರಥಮ ಱಂಕ್,ಬೆಂಗಳೂರು​
2) ಆರ್ಯನ್​ ಮಹಾಲಿಂಗಪ್ಪ ಚನಾಳ್​ 2ನೇ ಱಂಕ್​,ಕೋಟಾ
3) ಕೆ.ಸಂಜಯ್​ಗೆ ತೃತೀಯ ಱಂಕ್,ಮೈಸೂರು

BNYS ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ.
1) ಅರ್ಣವ್ ಅಯ್ಯಪ್ಪ ಪಿ ಪಿ
2) ಸಂಜನಾ ಕೆ
3) ಸಾಯಿ ವಿವೇಕ್ ಪಿ

Published On - 12:48 pm, Fri, 21 August 20