ಚಿಕ್ಕಬಳ್ಳಾಪುರದಲ್ಲಿ ಮತಗಟ್ಟೆ ಏಜೆಂಟರಿಂದ ರಂಪಾಟ, ಚುನಾವಣಾಧಿಕಾರಿ ಎಚ್ಚರಿಕೆ

|

Updated on: Dec 05, 2019 | 10:48 AM

ಚಿಕ್ಕಬಳ್ಳಾಪುರ: ಜ್ಯೂನಿಯರ್ ಕಾಲೇಜಿನ ಬೂತ್​ ನಂಬರ್ 163ರಲ್ಲಿ ತಡವಾಗಿ ಬಂದ ಬೂತ್ ಏಜೆಂಟರು ರಂಪಾಟ ಮಾಡಿರುವ ಘಟನೆ ನಡೆದಿದೆ. ತಮ್ಮ ಗಮನಕ್ಕೆ ಬಾರದೆ ಮತದಾನ ಆರಂಭವಾಗಿದೆ ಎಂದು ಬೂತ್ ಏಜೆಂಟರು ವಾಗ್ದಾದ ನಡೆಸಿದ್ದಾರೆ. ಈ ವೇಳೆ ಮತದಾನಕ್ಕೆ ಅಡ್ಡಿಮಾಡದಂತೆ ಏಜೆಂಟರಿಗೆ ಚುನಾವಣಾಧಿಕಾರಿ ರಘುನಂಧನ್ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮತಗಟ್ಟೆ ಏಜೆಂಟರಿಂದ ರಂಪಾಟ,  ಚುನಾವಣಾಧಿಕಾರಿ ಎಚ್ಚರಿಕೆ
Follow us on

ಚಿಕ್ಕಬಳ್ಳಾಪುರ: ಜ್ಯೂನಿಯರ್ ಕಾಲೇಜಿನ ಬೂತ್​ ನಂಬರ್ 163ರಲ್ಲಿ ತಡವಾಗಿ ಬಂದ ಬೂತ್ ಏಜೆಂಟರು ರಂಪಾಟ ಮಾಡಿರುವ ಘಟನೆ ನಡೆದಿದೆ.

ತಮ್ಮ ಗಮನಕ್ಕೆ ಬಾರದೆ ಮತದಾನ ಆರಂಭವಾಗಿದೆ ಎಂದು ಬೂತ್ ಏಜೆಂಟರು ವಾಗ್ದಾದ ನಡೆಸಿದ್ದಾರೆ. ಈ ವೇಳೆ ಮತದಾನಕ್ಕೆ ಅಡ್ಡಿಮಾಡದಂತೆ ಏಜೆಂಟರಿಗೆ ಚುನಾವಣಾಧಿಕಾರಿ ರಘುನಂಧನ್ ಎಚ್ಚರಿಕೆ ನೀಡಿದ್ದಾರೆ.

Published On - 7:37 am, Thu, 5 December 19