ವಿದ್ಯುತ್ ತಂತಿ ತಗುಲಿ ಟ್ರಾಕ್ಟರ್​ನಲ್ಲಿದ್ದ ಮೆಕ್ಕೆಜೋಳದ ಮೇವು ಭಸ್ಮ

|

Updated on: Feb 17, 2020 | 6:48 AM

ಚಿತ್ರದುರ್ಗ: ಟ್ರಾಕ್ಟರ್​ನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಮೆಕ್ಕೆಜೋಳದ ಮೇವಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹಚ್ಚಿಕೊಂಡಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ನಡೆದಿದೆ. ಚನ್ನಕೇಶವ ಎಂಬುವರಿಗೆ ಸೇರಿದ ಟ್ರಾಕ್ಟರ್​ನಲ್ಲಿದ್ದ ಮೇವು ಸಂಪೂರ್ಣ ಭಸ್ಮವಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಊರ ಹೊರಗೆ ಹೋಗಿ ಟ್ರಾಲಿಯಲ್ಲಿದ್ದ ಮೆಕ್ಕೆಜೋಳದ ಮೇವು ಲಿಫ್ಟ್ ಮಾಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್ ತಂತಿ ತಗುಲಿ ಟ್ರಾಕ್ಟರ್​ನಲ್ಲಿದ್ದ ಮೆಕ್ಕೆಜೋಳದ ಮೇವು ಭಸ್ಮ
Follow us on

ಚಿತ್ರದುರ್ಗ: ಟ್ರಾಕ್ಟರ್​ನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಮೆಕ್ಕೆಜೋಳದ ಮೇವಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹಚ್ಚಿಕೊಂಡಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ನಡೆದಿದೆ. ಚನ್ನಕೇಶವ ಎಂಬುವರಿಗೆ ಸೇರಿದ ಟ್ರಾಕ್ಟರ್​ನಲ್ಲಿದ್ದ ಮೇವು ಸಂಪೂರ್ಣ ಭಸ್ಮವಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಊರ ಹೊರಗೆ ಹೋಗಿ ಟ್ರಾಲಿಯಲ್ಲಿದ್ದ ಮೆಕ್ಕೆಜೋಳದ ಮೇವು ಲಿಫ್ಟ್ ಮಾಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 2:36 pm, Sun, 16 February 20