25 ಭತ್ತದ ಚೀಲ ಕದ್ದು ನಾಪತ್ತೆಯಾಗಿದ್ದ ಆರೋಪಿ 36 ವರ್ಷಗಳ ಬಳಿಕ ಸೆರೆ

|

Updated on: Dec 15, 2019 | 7:25 PM

ಧಾರವಾಡ: 36 ವರ್ಷಗಳ ಹಿಂದೆ ಭತ್ತದ ಚೀಲಗಳನ್ನ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ಬಂಧಿಸಿದ್ದಾರೆ. ಎತ್ತಿನಗುಡ್ಡ ನಿವಾಸಿ ಶಂಕ್ರಪ್ಪ ಬಂಧಿತ ಆರೋಪಿ. ಆರೋಪಿ ಶಂಕ್ರಪ್ಪ 36 ವರ್ಷಗಳ ಹಿಂದೆ ಗ್ರಾಮದ ಮುತಾಲಿಕ್ ದೇಸಾಯಿ ಎಂಬುವರಿಗೆ ಸೇರಿದ 25 ಭತ್ತದ ಚೀಲ ಕದ್ದು ಪರಾರಿಯಾಗಿದ್ದ. ಅಂದಿನಿಂದ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಶಂಕ್ರಪ್ಪ ಜೊಡಗೇರಿಯನ್ನು ಪೊಲೀಸರು ಬಂಧಿಸಿದ್ದಾರೆ.

25 ಭತ್ತದ ಚೀಲ ಕದ್ದು ನಾಪತ್ತೆಯಾಗಿದ್ದ ಆರೋಪಿ 36 ವರ್ಷಗಳ ಬಳಿಕ ಸೆರೆ
Follow us on

ಧಾರವಾಡ: 36 ವರ್ಷಗಳ ಹಿಂದೆ ಭತ್ತದ ಚೀಲಗಳನ್ನ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ಬಂಧಿಸಿದ್ದಾರೆ. ಎತ್ತಿನಗುಡ್ಡ ನಿವಾಸಿ ಶಂಕ್ರಪ್ಪ ಬಂಧಿತ ಆರೋಪಿ.

ಆರೋಪಿ ಶಂಕ್ರಪ್ಪ 36 ವರ್ಷಗಳ ಹಿಂದೆ ಗ್ರಾಮದ ಮುತಾಲಿಕ್ ದೇಸಾಯಿ ಎಂಬುವರಿಗೆ ಸೇರಿದ 25 ಭತ್ತದ ಚೀಲ ಕದ್ದು ಪರಾರಿಯಾಗಿದ್ದ. ಅಂದಿನಿಂದ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಶಂಕ್ರಪ್ಪ ಜೊಡಗೇರಿಯನ್ನು ಪೊಲೀಸರು ಬಂಧಿಸಿದ್ದಾರೆ.