FIR ಹಿಂಪಡೆಯಬೇಡಿ, ಪೊಲೀಸರನ್ನ ಪ್ರೋತ್ಸಾಹಿಸಿ: CMಗೆ ಶೋಭಾ ಆಗ್ರಹ

|

Updated on: May 22, 2020 | 1:53 PM

ಬೆಂಗಳೂರು: ಸೋನಿಯಾ ಗಾಂಧಿ ವಿರುದ್ಧದ ಎಫ್‌ಐಆರ್ ಹಿಂಪಡೆಯಬೇಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಪ್ರಧಾನಿಗೆ ಅಗೌರವ ತೋರಿರುವ ಸೋನಿಯಾ ವಿರುದ್ಧ ಎಫ್‌ಐಆರ್ ಹಿಂಪಡೆಯದಂತೆ ಆಗ್ರಹಿಸಿರುವ ಶೋಭಾ ಕರಂದ್ಲಾಜೆ, ಕಾನೂನು ಪ್ರಕಾರ ಕ್ರಮಕೈಗೊಂಡ ಪೊಲೀಸರನ್ನ ಪ್ರೋತ್ಸಾಹಿಸಿ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವಮಾನಿಸಿದ ಸೋನಿಯಾ ಕ್ಷಮೆಯಾಚಿಸಲಿ ಎಂದೂ ಟ್ವೀಟ್ ಮೂಲಕ ಶೋಭಾ ಆಗ್ರಹ ಮಾಡಿದ್ದಾರೆ. Smt #SoniaGandhi & @INCIndia must apologise to country for […]

FIR  ಹಿಂಪಡೆಯಬೇಡಿ, ಪೊಲೀಸರನ್ನ ಪ್ರೋತ್ಸಾಹಿಸಿ: CMಗೆ ಶೋಭಾ ಆಗ್ರಹ
Follow us on

ಬೆಂಗಳೂರು: ಸೋನಿಯಾ ಗಾಂಧಿ ವಿರುದ್ಧದ ಎಫ್‌ಐಆರ್ ಹಿಂಪಡೆಯಬೇಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಪ್ರಧಾನಿಗೆ ಅಗೌರವ ತೋರಿರುವ ಸೋನಿಯಾ ವಿರುದ್ಧ ಎಫ್‌ಐಆರ್ ಹಿಂಪಡೆಯದಂತೆ ಆಗ್ರಹಿಸಿರುವ ಶೋಭಾ ಕರಂದ್ಲಾಜೆ, ಕಾನೂನು ಪ್ರಕಾರ ಕ್ರಮಕೈಗೊಂಡ ಪೊಲೀಸರನ್ನ ಪ್ರೋತ್ಸಾಹಿಸಿ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವಮಾನಿಸಿದ ಸೋನಿಯಾ ಕ್ಷಮೆಯಾಚಿಸಲಿ ಎಂದೂ ಟ್ವೀಟ್ ಮೂಲಕ ಶೋಭಾ ಆಗ್ರಹ ಮಾಡಿದ್ದಾರೆ.

Published On - 1:43 pm, Fri, 22 May 20