ಹುಬ್ಬಳ್ಳಿಯಲ್ಲಿ ರಂಗಪಂಚಮಿ ದಿನ ಕಾಮಣ್ಣನ ದಹನ ವೇಳೆ ತಪ್ಪಿದ ಭಾರಿ ದುರಂತ..

|

Updated on: Mar 15, 2020 | 11:41 AM

ಹುಬ್ಬಳ್ಳಿ: ಹೋಳಿ ಹುಣ್ಣಿಮೆ ಪ್ರಯುಕ್ತ ಆಚರಣೆ ಮಾಡೋ ರಂಗಪಂಚಮಿ ವೇಳೆ ತಪ್ಪಿದೆ ಭಾರಿ ಅನಾಹುತ. ಕಾಮಣ್ಣನ ದಹನದ ವೇಳೆ ಯುವಕರ ಮೇಲೆ ಬಿದ್ದ ಕಾಮಣ್ಣನ ಬೃಹತ್ ಮೂರ್ತಿ. ಮೊನ್ನೆ ಮಾಚ್೯ 13 ರಂದು ನಡೆದ ಘಟನೆ. ಹುಬ್ಬಳ್ಳಿಯ ಮ್ಯಾದರ ಓಣಿಯಲ್ಲಿ ಘಟನೆ. ದುರಂತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮೊನ್ನೆ ಕಾಮಣ್ಣನ ದಹನದ ವೇಳೆ ಕೇಲವರು ಕಾಮಣ್ಣನ ಮೂರ್ತಿಯನ್ನು ಕೆಳಗೆ ಎಳೆದಿದ್ದಾರೆ. ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ಕಾಮಣ್ಣನ ಮೂರ್ತಿ, ಯುವಕರ ಮೇಲೆ ಬಿದ್ದಿದೆ. ಅದೃಷ್ಟವಶಾತ್ ದುರಂತವೊಂದು […]

ಹುಬ್ಬಳ್ಳಿಯಲ್ಲಿ ರಂಗಪಂಚಮಿ ದಿನ ಕಾಮಣ್ಣನ ದಹನ ವೇಳೆ ತಪ್ಪಿದ ಭಾರಿ ದುರಂತ..
Follow us on

ಹುಬ್ಬಳ್ಳಿ: ಹೋಳಿ ಹುಣ್ಣಿಮೆ ಪ್ರಯುಕ್ತ ಆಚರಣೆ ಮಾಡೋ ರಂಗಪಂಚಮಿ ವೇಳೆ ತಪ್ಪಿದೆ ಭಾರಿ ಅನಾಹುತ. ಕಾಮಣ್ಣನ ದಹನದ ವೇಳೆ ಯುವಕರ ಮೇಲೆ ಬಿದ್ದ ಕಾಮಣ್ಣನ ಬೃಹತ್ ಮೂರ್ತಿ. ಮೊನ್ನೆ ಮಾಚ್೯ 13 ರಂದು ನಡೆದ ಘಟನೆ. ಹುಬ್ಬಳ್ಳಿಯ ಮ್ಯಾದರ ಓಣಿಯಲ್ಲಿ ಘಟನೆ. ದುರಂತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಮೊನ್ನೆ ಕಾಮಣ್ಣನ ದಹನದ ವೇಳೆ ಕೇಲವರು ಕಾಮಣ್ಣನ ಮೂರ್ತಿಯನ್ನು ಕೆಳಗೆ ಎಳೆದಿದ್ದಾರೆ. ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ಕಾಮಣ್ಣನ ಮೂರ್ತಿ, ಯುವಕರ ಮೇಲೆ ಬಿದ್ದಿದೆ. ಅದೃಷ್ಟವಶಾತ್ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿದೆ. ಎದೆ ಝಲ್‌‌ಎನ್ಮಿಸೋ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ.