Kannada News Karnataka ಕರ್ನಾಟಕದಲ್ಲಿ ಕೊರೊನಾ ರುದ್ರತಾಂಡವ: ಇಂದು ಒಂದೇ ದಿನ 2,282 ಜನರಿಗೆ ಸೋಂಕು, 17 ಸಾವು
ಕರ್ನಾಟಕದಲ್ಲಿ ಕೊರೊನಾ ರುದ್ರತಾಂಡವ: ಇಂದು ಒಂದೇ ದಿನ 2,282 ಜನರಿಗೆ ಸೋಂಕು, 17 ಸಾವು
ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ರುದ್ರತಾಂಡವ ಭೀಕರವಾಗುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ರಾಜ್ಯದಲ್ಲಿಂದು ಹೊಸದಾಗಿ 2,282 ಜನರಿಗೆ ಸೋಂಕು ದೃಢವಾಗಿದೆ. ಇದರಲ್ಲಿ ಕೇವಲ ಬೆಂಗಳೂರಿನಲ್ಲೇ 1,373 ಕೇಸ್ಗಳು ವರದಿಯಾಗಿದೆ. ಜೊತೆಗೆ, ರಾಜ್ಯದಲ್ಲಿ ಇಂದು ಕೊರೊನಾದಿಂದ 17 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
Follow us on
ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ರುದ್ರತಾಂಡವ ಭೀಕರವಾಗುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ರಾಜ್ಯದಲ್ಲಿಂದು ಹೊಸದಾಗಿ 2,282 ಜನರಿಗೆ ಸೋಂಕು ದೃಢವಾಗಿದೆ. ಇದರಲ್ಲಿ ಕೇವಲ ಬೆಂಗಳೂರಿನಲ್ಲೇ 1,373 ಕೇಸ್ಗಳು ವರದಿಯಾಗಿದೆ.
ಜೊತೆಗೆ, ರಾಜ್ಯದಲ್ಲಿ ಇಂದು ಕೊರೊನಾದಿಂದ 17 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.