ಬೈಕ್​ಗೆ KSRTC ಬಸ್ ಡಿಕ್ಕಿ, ಪತ್ನಿ ಸ್ಥಳದಲ್ಲೇ ಸಾವು

|

Updated on: May 23, 2020 | 6:59 PM

ಕೋಲಾರ: ದಂಪತಿ ತೆರಳುತ್ತಿದ್ದ ಬೈಕ್​ಗೆ KSRTC ಬಸ್ ಡಿಕ್ಕಿಯಾಗಿ, ಪತ್ನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೋಲಾರ ತಾಲೂಕಿನ ಗಂಗಾಪುರ ಗೇಟ್​ ಬಳಿ ದುರ್ಘಟನೆ ನಡೆದಿದೆ. ಗಟ್ಟಿಗಾನಹಳ್ಳಿ ನಿವಾಸಿ 42 ವರ್ಷದ ರೋಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ. ಪತಿ ಶ್ರೀನಿವಾಸ್ ಅಪಘಾತದಲ್ಲಿ ಬದುಕುಳಿದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೋಲಾರದಿಂದ ಬೈಕ್ ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಬೈಕ್​ಗೆ KSRTC ಬಸ್ ಡಿಕ್ಕಿ, ಪತ್ನಿ ಸ್ಥಳದಲ್ಲೇ ಸಾವು
Follow us on

ಕೋಲಾರ: ದಂಪತಿ ತೆರಳುತ್ತಿದ್ದ ಬೈಕ್​ಗೆ KSRTC ಬಸ್ ಡಿಕ್ಕಿಯಾಗಿ, ಪತ್ನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೋಲಾರ ತಾಲೂಕಿನ ಗಂಗಾಪುರ ಗೇಟ್​ ಬಳಿ ದುರ್ಘಟನೆ ನಡೆದಿದೆ.

ಗಟ್ಟಿಗಾನಹಳ್ಳಿ ನಿವಾಸಿ 42 ವರ್ಷದ ರೋಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ. ಪತಿ ಶ್ರೀನಿವಾಸ್ ಅಪಘಾತದಲ್ಲಿ ಬದುಕುಳಿದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೋಲಾರದಿಂದ ಬೈಕ್ ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.