ನಿಮ್ಮ ಕಥೆ ಕೇಳೋಕೆ ನಾವು ಇಲ್ಲಿ ಕೂತಿಲ್ಲ, ನೀರು ಬಿಡ್ಲಿಲ್ಲ ಅಂದ್ರೆ ರೈತರು ಮುಖಕ್ಕೆ ಹೊಡೀತಾರೆ

|

Updated on: Nov 18, 2019 | 8:36 AM

ರಾಯಚೂರು: ನೀರು ಬಿಡುವ ವಿಚಾರದಲ್ಲಿ DCM ಗೋವಿಂದ್ ಕಾರಜೋಳಗೆ ದೇವದುರ್ಗ ಶಾಸಕ ಶಿವನಗೌಡ ನಾಯಕ್​ ಆವಾಜ್ ಹಾಕಿದ್ದಾರೆ. ನಿನ್ನೆ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಮಿತಿ ಸಭೆಯಲ್ಲಿ DCMಗೆ ಏರುಧ್ವನಿಯಲ್ಲಿ ಆವಾಜ್ ಹಾಕಿದ್ದಾರೆ. ನಿಮ್ಮ ಕಥೆ ಕೇಳೋಕೆ ನಾವಿಲ್ಲಿ ಬಂದು ಕೂತಿಲ್ಲ, ಮಾರ್ಚ್​ 25ರಿಂದ 30ರವರೆಗೂ ಡ್ಯಾಂನಿಂದ ನೀರು ಬಿಡಬೇಕು. ಬಸವಸಾಗರದಿಂದ ನಾರಾಯಣಪುರ ಬಲದಂಡೆಗೆ ನೀರು ಹರಿಸಿ ಎಂದು ಏರು ಧ್ವನಿಯಲ್ಲೆ ಅವಾಜ್ ಹಾಕಿದ್ದಾರೆ. ಡ್ಯಾಂನಲ್ಲಿ ನೀರಿದ್ದೂ ಬಿಡಲಿಲ್ಲ ಅಂದ್ರೆ ರೈತರು ನಮ್ಮ ಮುಖಕ್ಕೆ ಹೊಡೀತಾರೆ, ಮುಖ್ಯಸ್ಥರಾಗಿ ನೀವು […]

ನಿಮ್ಮ ಕಥೆ ಕೇಳೋಕೆ ನಾವು ಇಲ್ಲಿ ಕೂತಿಲ್ಲ, ನೀರು ಬಿಡ್ಲಿಲ್ಲ ಅಂದ್ರೆ ರೈತರು ಮುಖಕ್ಕೆ ಹೊಡೀತಾರೆ
Follow us on

ರಾಯಚೂರು: ನೀರು ಬಿಡುವ ವಿಚಾರದಲ್ಲಿ DCM ಗೋವಿಂದ್ ಕಾರಜೋಳಗೆ ದೇವದುರ್ಗ ಶಾಸಕ ಶಿವನಗೌಡ ನಾಯಕ್​ ಆವಾಜ್ ಹಾಕಿದ್ದಾರೆ.

ನಿನ್ನೆ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಮಿತಿ ಸಭೆಯಲ್ಲಿ DCMಗೆ ಏರುಧ್ವನಿಯಲ್ಲಿ ಆವಾಜ್ ಹಾಕಿದ್ದಾರೆ. ನಿಮ್ಮ ಕಥೆ ಕೇಳೋಕೆ ನಾವಿಲ್ಲಿ ಬಂದು ಕೂತಿಲ್ಲ, ಮಾರ್ಚ್​ 25ರಿಂದ 30ರವರೆಗೂ ಡ್ಯಾಂನಿಂದ ನೀರು ಬಿಡಬೇಕು. ಬಸವಸಾಗರದಿಂದ ನಾರಾಯಣಪುರ ಬಲದಂಡೆಗೆ ನೀರು ಹರಿಸಿ ಎಂದು ಏರು ಧ್ವನಿಯಲ್ಲೆ ಅವಾಜ್ ಹಾಕಿದ್ದಾರೆ.

ಡ್ಯಾಂನಲ್ಲಿ ನೀರಿದ್ದೂ ಬಿಡಲಿಲ್ಲ ಅಂದ್ರೆ ರೈತರು ನಮ್ಮ ಮುಖಕ್ಕೆ ಹೊಡೀತಾರೆ, ಮುಖ್ಯಸ್ಥರಾಗಿ ನೀವು ಅಧಿಕಾರಿಗಳಿಗೆ ಹೇಳಿ ನೀರು ಬಿಡಿಸಬೇಕು. ಅಧಿಕಾರಿಗಳು ಹೇಳಿದಂತೆ ನೀವು ಕೇಳುವುದಲ್ಲ ಎಂದು DCM ಕಾರಜೋಳಗೆ ಶಾಸಕ ಶಿವನಗೌಡ ನಾಯಕ್​ ಗದರಿದ್ದಾರೆ.