ತುಮಕೂರು: ರೈಲಿಗೆ ತಲೆಕೊಟ್ಟು ವಿಜಯಪುರದ ಕಾನ್ಸ್‌ಟೇಬಲ್ ಆತ್ಮಹತ್ಯೆ

|

Updated on: Dec 12, 2020 | 11:52 AM

ರೈಲಿಗೆ ತಲೆಕೊಟ್ಟು ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಣಿಗಲ್ ರೈಲ್ವೆ ನಿಲ್ದಾಣ ಬಳಿ ನಡೆದಿದೆ. ವಿಜಯಪುರ ಮೂಲದ ಪೇದೆ ಯಲ್ಲಾಲಿಂಗ ಮೇಟಿ(25) ಮೃತ ದುರ್ದೈವಿ.

ತುಮಕೂರು: ರೈಲಿಗೆ ತಲೆಕೊಟ್ಟು ವಿಜಯಪುರದ ಕಾನ್ಸ್‌ಟೇಬಲ್ ಆತ್ಮಹತ್ಯೆ
ಪೇದೆ ಯಲ್ಲಾಲಿಂಗ ಮೇಟಿ
Follow us on

ತುಮಕೂರು: ರೈಲಿಗೆ ತಲೆಕೊಟ್ಟು ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಣಿಗಲ್ ರೈಲ್ವೆ ನಿಲ್ದಾಣ ಬಳಿ ನಡೆದಿದೆ. ವಿಜಯಪುರ ಮೂಲದ ಪೇದೆ ಯಲ್ಲಾಲಿಂಗ ಮೇಟಿ(25) ಮೃತ ದುರ್ದೈವಿ.

ಯಲ್ಲಾಲಿಂಗ ಮೇಟಿ ಕುಣಿಗಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ, ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಊರಿಗೆ ಹೋಗಿದ್ದಾಗ.. ತೋಟದ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನ ಹತ್ಯೆ