ವಿದ್ಯುತ್ ಕಾಯಿಲ್ ಸ್ಪರ್ಶಿಸಿ ಗರ್ಭಿಣಿ ಸ್ಥಳದಲ್ಲೇ ಸಾವು!

| Updated By: ಆಯೇಷಾ ಬಾನು

Updated on: Dec 25, 2020 | 10:20 AM

ಸ್ನಾನಕ್ಕೆಂದು ನೇತ್ರಾವತಿ ನೀರು ಕಾಯಿಸಲು ವಿದ್ಯುತ್ ಕಾಯಿಲ್ ಹಾಕಿದ್ದರು. ಈ ವೇಳೆ ಅಚಾನಕ್ ಆಗಿ ವಿದ್ಯುತ್ ತಗುಲಿ ಗರ್ಭಿಣಿ ನೇತ್ರಾವತಿ ಮರಣ ಹೊಂದಿದ್ದಾರೆ.

ವಿದ್ಯುತ್ ಕಾಯಿಲ್ ಸ್ಪರ್ಶಿಸಿ ಗರ್ಭಿಣಿ ಸ್ಥಳದಲ್ಲೇ ಸಾವು!
ವಿದ್ಯುತ್ ಕಾಯಿಲ್ ತಗುಲಿ ಗರ್ಭಿಣಿ ಸಾವು
Follow us on

ದಾವಣಗೆರೆ: ವಿದ್ಯುತ್ ಕಾಯಿಲ್ ತಗುಲಿ ಗರ್ಭಿಣಿ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ಹನುಮಂತಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ನೇತ್ರಾವತಿ ಬಸವರಾಜ್(23) ಮೃತ ಗರ್ಭಿಣಿ.

ಸ್ನಾನಕ್ಕೆಂದು ನೇತ್ರಾವತಿ ನೀರು ಕಾಯಿಸಲು ವಿದ್ಯುತ್ ಕಾಯಿಲ್ ಹಾಕಿದ್ದರು. ಈ ವೇಳೆ ಅಚಾನಕ್ ಆಗಿ ವಿದ್ಯುತ್ ತಗುಲಿ ಗರ್ಭಿಣಿ ನೇತ್ರಾವತಿ ಮರಣ ಹೊಂದಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಸ್ಪತ್ರೆಯಿಂದ ವಾಪಸಾಗುತ್ತಿದ್ದಾಗ ಟಂಟಂ ಪಲ್ಟಿ, ಗರ್ಭಿಣಿ ಸಾವು