Gold Rate Today: ಅಷ್ಟೊಂದು ದುಡ್ಡು ಕೊಟ್ಟು ಕೊಳ್ಳುತ್ತಿರುವ ಚಿನ್ನಾಭರಣದ ದರ ಇಳಿಕೆಯತ್ತ ಸಾಗಿದ್ದಾಗಲೇ ಖರೀದಿಸೋಣ ಎಂಬ ಆಸೆ ತಪ್ಪೇನಲ್ಲ. ಹಾಗಿರುವಾಗ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಈಗಿನ ಯುವತಿಯರು ಮನಸ್ಸಿನ ಹಿಡಿತವಿಲ್ಲದೇ ಚೂರು ನೋವಾದರೂ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬ ಶಕ್ತಿ ಅವರಿಗಿಲ್ಲ. ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಮಾನಸಿಕ ಸ್ಥಿತಿ ಮತ್ತು ಮನಸ್ಸಿನ ನಿಯಂತ್ರಣದ ಕೊರತೆ ಎಂದು ತಜ್ಙರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಹಿಳೆಯರ ಆರೋಗ್ಯ: ಸಮಸ್ಯೆ ಎಂಬುದು ಸರ್ವೇಸಾಮಾನ್ಯ. ಅದನ್ನು ನಿಭಾಯಿಸುವತ್ತ ದಾರಿ ಹುಡುಕಬೇಕೇ ವಿನಃ ಚಿಂತೆಗೀಡಾದರೆ ಯಾರಿಗೆ ತೊಂದರೆ ಹೇಳಿ? ಅವರಿಗೆ ತಾನೆ! ಮಾನಸಿಕವಾಗಿ ಸದೃಢರಾದರೆ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸ್ಥಳೀಯ ನಿವಾಸಿ ಪ್ರವೀಣ್ ಠಾಕೂರ್ ಅವರು ತಮ್ಮ ಮೊಬೈಲ್ನಲ್ಲಿ ಹಾವಿನ ಚಿತ್ರವನ್ನು ಸೆರೆ ಹಿಡಿದು ಅರಣ್ಯ ಮತ್ತು ವನ್ಯಜೀವಿ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ. ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಾವಿನ ಕುರುಹುಗಳು ಪತ್ತೆಯಾಗಿದೆ.
ಮದುವೆ ಮನೆಯಲ್ಲಿ ಹಣ್ಣುಗಳೆಲ್ಲಾ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತದೆ.. ಹಣ್ಣುಗಳಿಗೆ ಮದುವೆ ಮಾಡಿಸುತ್ತಲೇ ಮಕ್ಕಳಿಗೆ ಕಲಿಕೆಯ ಪಾಠ ಹೇಳಿಕೊಡುತ್ತಿದ್ದಾರೆ ಟೀಚರ್. ಈಗ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್ ಆಗಿದ್ದಾರೆ ಮಕ್ಕಳ ಅಚ್ಚುಮೆಚ್ಚಿನ ವಂದನಾ ಟೀಚರ್.
ಮಹಿಳೆಯು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಸೇತುವೆಯ ತುತ್ತ ತುದಿಗೆ ನಿಂತಿರುವ ದೃಶ್ಯ ಪೊಲೀಸರ ಕಣ್ಣಿಗೆ ಬೀಳುತ್ತಿದ್ದಂತೆಯೇ ತಡ ಮಾಡದೇ ಆಕೆಯ ಪ್ರಾಣವನ್ನು ಉಳಿಸಿದ್ದಾರೆ. ಈ ಘಟನೆಯ ವಿಡಿಯೋ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ.
76 ವರ್ಷ ಅಂದರೆ ಸಾಮಾನ್ಯವೇ? ಜೀವನದಲ್ಲಿ ಅದೆಷ್ಟೋ ಕಷ್ಟ-ನೋವುಗಳನ್ನು ನುಂಗಿ ಬಂದ ವಯಸ್ಸದು. ಅಂತಹ ವಯಸ್ಸಿನಲ್ಲಿರುವ ತ್ರಿಪತ್ ಸಿಂಗ್ ಎನ್ನುವವರು ತಮ್ಮ ದೇಹದ ಫಿಟ್ನೆಸ್ ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ನೋಡಿ. ನಿಜಕ್ಕೂ ಆಶ್ಚರ್ಯರಾಗುತ್ತೀರಿ.