Cinema is not a life | ಹೌದು..ದರ್ಶನ್ ವಾರ್ನ್ ಮಾಡಿದ್ದು ನಿಜ! | Umapathi | Tv9Kannada
ನಾನು, ದರ್ಶನ್ ಫೋನ್‌ನಲ್ಲಿ ಅರುಣಾ ಕುಮಾರಿ ಜತೆ ಚರ್ಚೆ ಮಾಡಿದ್ವಿ ಅಂತಾ ನಿರ್ಮಾಪಕ ಉಮಾಪತಿ ಹೇಳಿದ್ದಾರೆ. ಫೋನ್‌ನಲ್ಲಿ ಮಾತನಾಡಿದ ಬಳಿಕ ದರ್ಶನ್ ಭೇಟಿಯಾಗಿದ್ದರು. ನಟ ದರ್ಶನ್‌ನನ್ನು ಅರುಣಾ ಕುಮಾರಿ ಭೇಟಿಯಾಗಿದ್ರು. ನಾನು ದರ್ಶನ್‌ರನ್ನು ಅರುಣಾ ಕುಮಾರಿಗೆ ಭೇಟಿ ಮಾಡಿಸಿರಲಿಲ್ಲ. ಜೂನ್ ನಾಲ್ಕನೇ ವಾರದಲ್ಲಿ ಪೊಲೀಸರು ಠಾಣೆಗೆ ಕರೆದಿದ್ದರು. ನಾನು ಹೋದಾಗ ಠಾಣೆಯಲ್ಲಿ ಅರುಣಾ ಕುಮಾರಿ ಕುಳಿತಿದ್ರು ಅಂತಾ ಉಮಾಪತಿ ಹೇಳಿದ್ದಾರೆ.....
ನಾನು, ದರ್ಶನ್ ಫೋನ್‌ನಲ್ಲಿ ಅರುಣಾ ಕುಮಾರಿ ಜತೆ ಚರ್ಚೆ ಮಾಡಿದ್ವಿ ಅಂತಾ ನಿರ್ಮಾಪಕ ಉಮಾಪತಿ ಹೇಳಿದ್ದಾರೆ. ಫೋನ್‌ನಲ್ಲಿ ಮಾತನಾಡಿದ ಬಳಿಕ ದರ್ಶನ್ ಭೇಟಿಯಾಗಿದ್ದರು. ನಟ ದರ್ಶನ್‌ನನ್ನು ಅರುಣಾ ಕುಮಾರಿ ಭೇಟಿಯಾಗಿದ್ರು. ನಾನು ದರ್ಶನ್‌ರನ್ನು ಅರುಣಾ ಕುಮಾರಿಗೆ ಭೇಟಿ ಮಾಡಿಸಿರಲಿಲ್ಲ. ಜೂನ್ ನಾಲ್ಕನೇ ವಾರದಲ್ಲಿ ಪೊಲೀಸರು ಠಾಣೆಗೆ ಕರೆದಿದ್ದರು. ನಾನು ಹೋದಾಗ ಠಾಣೆಯಲ್ಲಿ ಅರುಣಾ ಕುಮಾರಿ ಕುಳಿತಿದ್ರು ಅಂತಾ ಉಮಾಪತಿ ಹೇಳಿದ್ದಾರೆ…..
(Producer Umapathi Agrees that he was Warned by Actor Challenging Star Darshan)