ಬೆಣ್ಣೆನಗರಿಯಲ್ಲಿ.. ಚಾಲಕನ‌ ನಿಯಂತ್ರಣ ತಪ್ಪಿ ಕಾರ್​ ಪಲ್ಟಿ: 84 ವರ್ಷದ ವೃದ್ಧ ಸ್ಥಳದಲ್ಲೇ ಸಾವು

|

Updated on: Jan 17, 2021 | 7:00 PM

ಚಾಲಕನ‌ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಣ್ಣೆನಗರಿಯಲ್ಲಿ.. ಚಾಲಕನ‌ ನಿಯಂತ್ರಣ ತಪ್ಪಿ ಕಾರ್​ ಪಲ್ಟಿ: 84 ವರ್ಷದ ವೃದ್ಧ ಸ್ಥಳದಲ್ಲೇ ಸಾವು
ಅಪಘಾತದ ಭೀಕರ ದೃಶ್ಯ
Follow us on

ದಾವಣಗೆರೆ: ಚಾಲಕನ‌ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

84 ವರ್ಷದ ಮಹೇಶ್ವರಪ್ಪ ಮೃತ ದುರ್ದೈವಿ. ಇನ್ನು, ಅವಘಡದಲ್ಲಿ ಮತ್ತಿಬ್ಬರಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ‌ ಮೊಕದ್ದಮೆ ದಾಖಲಾಗಿದೆ.

ಎಟಿಎಂನಿಂದ ಲಕ್ಷಲಕ್ಷ ರೂಪಾಯಿ ಎಗರಿಸಿದ್ದ ವಿದೇಶಿ ಮಹಿಳೆ ಸೆರೆ

Published On - 7:00 pm, Sun, 17 January 21