Azadi Ka Amrit Mahotsav: ತ್ರಿವರ್ಣ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಆಲಮಟ್ಟಿ ಜಲಾಶಯ ಮತ್ತು ಗೋಳಗುಮ್ಮಟ
TV9 Web
Edited By: ವಿವೇಕ ಬಿರಾದಾರ
Updated on:
Aug 14, 2022 | 6:52 PM
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ವಿಜಯಪುರದ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಮತ್ತು ಗೋಳಗುಮ್ಮಟ ರಾಷ್ಟ್ರಧ್ವಜದ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
1 / 5

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಆಲಮಟ್ಟಿ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ
2 / 5

ಭಾರತದ ತ್ರಿವರ್ಣ ಧ್ವಜ ಬಣ್ಣದಲ್ಲಿ ಕಂಗೊಳಿಸುತ್ತಿರುವ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ
3 / 5

Tricolor lighting to Almatti dam and Gol Gumbaz
4 / 5

Tricolor lighting to Almatti dam and Gol Gumbaz
5 / 5

Tricolor lighting to Almatti dam and Gol Gumbaz
Published On - 6:51 pm, Sun, 14 August 22
{{{htmlamp}}}
Loading...
Unable to load recommendations.