ಸೋಂಕಿತರಿಗೆ ಬೆಡ್ ನೀಡದ 7 ಖಾಸಗಿ ಆಸ್ಪತ್ರೆಗಳಿಗೆ BBMP ಶೋಕಾಸ್ ನೋಟಿಸ್, ಬೀಗ ಹಾಕುವ ಎಚ್ಚರಿಕೆ

ಬೆಂಗಳೂರು: ಬಿಬಿಎಂಪಿಯಿಂದ ದಾಖಲಾಗುವ ಸೋಂಕಿತರಿಗೆ ಶೇಕಡಾ 50ರಷ್ಟು ಬೆಡ್ ಮೀಸಲಿಡದ ಖಾಸಗಿ ಆಸ್ಪತ್ರೆಗಳಿಗೆ ಪಾಲಿಕೆಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ಏಳು ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ನೋಟಿಸ್ ಜತೆಗೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ಸಹ ನೀಡಲಾಗಿದೆ. 24 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಲು ಸೂಚನೆ ನೀಡಿರುವ ಪಾಲಿಕೆ ಒಂದು ವೇಳೆ ಶೇಕಡಾ 50ರಷ್ಟು ಬೆಡ್ ನೀಡದಿದ್ದರೆ ಲೈಸೆನ್ಸ್ ರದ್ದತಿಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ. ಆಸ್ಪತ್ರೆಯ OPD ಮುಚ್ಚಿ, ರೋಗಿಗಳನ್ನ ಬೇರೆಡೆ ಶಿಫ್ಟ್‌ ಮಾಡುವ […]

ಸೋಂಕಿತರಿಗೆ ಬೆಡ್ ನೀಡದ 7 ಖಾಸಗಿ ಆಸ್ಪತ್ರೆಗಳಿಗೆ BBMP ಶೋಕಾಸ್ ನೋಟಿಸ್, ಬೀಗ ಹಾಕುವ ಎಚ್ಚರಿಕೆ
Edited By:

Updated on: Oct 31, 2020 | 11:31 AM

ಬೆಂಗಳೂರು: ಬಿಬಿಎಂಪಿಯಿಂದ ದಾಖಲಾಗುವ ಸೋಂಕಿತರಿಗೆ ಶೇಕಡಾ 50ರಷ್ಟು ಬೆಡ್ ಮೀಸಲಿಡದ ಖಾಸಗಿ ಆಸ್ಪತ್ರೆಗಳಿಗೆ ಪಾಲಿಕೆಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ಏಳು ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ.

ನೋಟಿಸ್ ಜತೆಗೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ಸಹ ನೀಡಲಾಗಿದೆ. 24 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಲು ಸೂಚನೆ ನೀಡಿರುವ ಪಾಲಿಕೆ ಒಂದು ವೇಳೆ ಶೇಕಡಾ 50ರಷ್ಟು ಬೆಡ್ ನೀಡದಿದ್ದರೆ ಲೈಸೆನ್ಸ್ ರದ್ದತಿಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ. ಆಸ್ಪತ್ರೆಯ OPD ಮುಚ್ಚಿ, ರೋಗಿಗಳನ್ನ ಬೇರೆಡೆ ಶಿಫ್ಟ್‌ ಮಾಡುವ ಜೊತೆಗೆ ಬಿಬಿಎಂಪಿ ಆಯುಕ್ತರು ಬೀಗ ಹಾಕುವ ಎಚ್ಚರಿಕೆ ಸಹ ನೀಡಿದ್ದಾರೆ.