ಕೊರೊನಾ ಆತಂಕದ ಮಧ್ಯೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ; ಎಲ್ಲರೂ ಕ್ಷೇಮ ಕ್ಷೇಮ!
ವಿಜಯಪುರ: ಕೊರೊನಾ ಆತಂಕದ ಮಧ್ಯೆ ಇದೊಂದು ಜೀವಂತಿಕೆಯ, ಚೇತೋಹಾರಿ ಸುದ್ದಿ ಕೇಳಿಬಂದಿದೆ. ಇಲ್ಲಿನ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. 8789ನೇ ಸೋಂಕಿತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಇದು ಸಹಜ ಹೆರಿಗೆಯಾಗಿದೆ. ಮಕ್ಕಳು ಮತ್ತು ತಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸ್ತ್ರೀ ಹಾಗೂ ಪ್ರಸೂತಿ ತಜ್ಞೆ ಡಾ ಮನಪ್ರೀತ್ ಕೌರ್ ತಂಡದಿಂದ ಈ ನಾರ್ಮಲ್ ಹೆರಿಗೆ ನಡೆದಿದೆ.
Follow us on
ವಿಜಯಪುರ: ಕೊರೊನಾ ಆತಂಕದ ಮಧ್ಯೆ ಇದೊಂದು ಜೀವಂತಿಕೆಯ, ಚೇತೋಹಾರಿ ಸುದ್ದಿ ಕೇಳಿಬಂದಿದೆ. ಇಲ್ಲಿನ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
8789ನೇ ಸೋಂಕಿತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಇದು ಸಹಜ ಹೆರಿಗೆಯಾಗಿದೆ. ಮಕ್ಕಳು ಮತ್ತು ತಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸ್ತ್ರೀ ಹಾಗೂ ಪ್ರಸೂತಿ ತಜ್ಞೆ ಡಾ ಮನಪ್ರೀತ್ ಕೌರ್ ತಂಡದಿಂದ ಈ ನಾರ್ಮಲ್ ಹೆರಿಗೆ ನಡೆದಿದೆ.