ಕೊರೊನಾ ಹಿನ್ನೆಲೆ ಮಧುರೈನಿಂದ ಬಂದಿದ್ದ ದಂಪತಿಗೆ ಆನೇಕಲ್ನಲ್ಲಿ ಏನಾಯ್ತು?
ಆನೇಕಲ್: ನಿನ್ನೆ ರಾತ್ರಿ ತಮಿಳುನಾಡಿನ ಮಧುರೈನಿಂದ ಒಂದು ದಂಪತಿ ಆನೇಕಲ್ ತಾಲ್ಲೂಕಿನ ಕಾವಲಹೊಸಹಳ್ಳಿಗೆ ಆಗಮಿಸಿದ್ದರು. ಈ ದಂಪತಿಯ ಆಗಮನದ ಸುದ್ದಿ ಆರೋಗ್ಯ ಇಲಾಖೆಗೆ ತಲುಪಿದ ತಕ್ಷಣ ಅವಿರಬ್ಬರನ್ನೂ ದೈಹಿಕ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಮಧುರೈನ ಈ ದಂಪತಿ ಮುಂದಿನ 14 ದಿನಗಳ ಕಾಲ ಅವರ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿಟ್ಟು, ನಿಗಾ ಇಡಲಾಗಿದೆ. ದಂಪತಿಗಳ ಕೈ ಮೇಲೆ ಸೀಲ್ ಹಾಕಲಾಗಿದೆ. ಮತ್ತು ಅವರ ಮನೆಯ ಗೋಡೆ ಮೇಲೆ ಕೋವಿಡ್ 19 ಪತ್ರ ಅಂಟಿಸುವ ಮೂಲಕ ಸುತ್ತಮುತ್ತಲ ಜನರಿಗೂ ಎಚ್ಚರಿಕೆಯ […]
Follow us on
ಆನೇಕಲ್: ನಿನ್ನೆ ರಾತ್ರಿ ತಮಿಳುನಾಡಿನ ಮಧುರೈನಿಂದ ಒಂದು ದಂಪತಿ ಆನೇಕಲ್ ತಾಲ್ಲೂಕಿನ ಕಾವಲಹೊಸಹಳ್ಳಿಗೆ ಆಗಮಿಸಿದ್ದರು. ಈ ದಂಪತಿಯ ಆಗಮನದ ಸುದ್ದಿ ಆರೋಗ್ಯ ಇಲಾಖೆಗೆ ತಲುಪಿದ ತಕ್ಷಣ ಅವಿರಬ್ಬರನ್ನೂ ದೈಹಿಕ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಮಧುರೈನ ಈ ದಂಪತಿ ಮುಂದಿನ 14 ದಿನಗಳ ಕಾಲ ಅವರ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿಟ್ಟು, ನಿಗಾ ಇಡಲಾಗಿದೆ. ದಂಪತಿಗಳ ಕೈ ಮೇಲೆ ಸೀಲ್ ಹಾಕಲಾಗಿದೆ. ಮತ್ತು ಅವರ ಮನೆಯ ಗೋಡೆ ಮೇಲೆ ಕೋವಿಡ್ 19 ಪತ್ರ ಅಂಟಿಸುವ ಮೂಲಕ ಸುತ್ತಮುತ್ತಲ ಜನರಿಗೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.