ಟೈರ್ ಸ್ಫೋಟಗೊಂಡು ಮನೆ ಕಾಂಪೌಂಡ್‌ಗೆ ಕಾರು ಡಿಕ್ಕಿ, ಮುಂದೇನಾಯ್ತು?

ಧಾರವಾಡ: ಟೈರ್ ಸ್ಫೋಟಗೊಂಡು ಮನೆ ಕಾಂಪೌಂಡ್‌ಗೆ ಕಾರು ಡಿಕ್ಕಿ ಹೊಡೆದಿರುವ ಘಟನೆ ಧಾರವಾಡದ ಸಾಧನಕೆರೆ ಬಡಾವಣೆಯಲ್ಲಿ ನಡೆದಿದೆ. ಅಪಘಾತದಲ್ಲಿ ಕಾರು ಹಾಗೂ ಕಾಂಪೌಂಡ್ ಎರಡೂ.. ನಜ್ಜುಗುಜ್ಜು ಆಗಿದೆ. ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಕಾರು, ಗೋವಾ ಕಡೆಯಿಂದ ಧಾರವಾಡಕ್ಕೆ ಆಗಮಿಸುತ್ತಿತ್ತು. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಟೈರ್ ಸ್ಫೋಟಗೊಂಡು ಮನೆ ಕಾಂಪೌಂಡ್‌ಗೆ ಕಾರು ಡಿಕ್ಕಿ, ಮುಂದೇನಾಯ್ತು?

Updated on: Nov 02, 2020 | 2:36 PM

ಧಾರವಾಡ: ಟೈರ್ ಸ್ಫೋಟಗೊಂಡು ಮನೆ ಕಾಂಪೌಂಡ್‌ಗೆ ಕಾರು ಡಿಕ್ಕಿ ಹೊಡೆದಿರುವ ಘಟನೆ ಧಾರವಾಡದ ಸಾಧನಕೆರೆ ಬಡಾವಣೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಕಾರು ಹಾಗೂ ಕಾಂಪೌಂಡ್ ಎರಡೂ.. ನಜ್ಜುಗುಜ್ಜು ಆಗಿದೆ. ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಕಾರು, ಗೋವಾ ಕಡೆಯಿಂದ ಧಾರವಾಡಕ್ಕೆ ಆಗಮಿಸುತ್ತಿತ್ತು. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


Published On - 2:26 pm, Mon, 2 November 20