ಪುತ್ರಿಗೆ ಹಣ ವರ್ಗಾವಣೆ: DK ಶಿವಕುಮಾರ್ ಆಪ್ತನಿಗೆ ನೋಟಿಸ್

ರಾಮನಗರ: ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್‌ಗೆ ಇ.ಡಿ. ನೋಟಿಸ್ ನೀಡಿದೆ. ನಾಳೆಯೇ ವಿಚಾರಣೆಗೆ ಹಾಜರಾಗುವಂತೆಯೂ ತಿಳಿಸಿದೆ. 10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚನೆ ಈಗಾಗಲೇ ಸೆಪ್ಟೆಂಬರ್ 17 ರಂದು ಒಂದು ಬಾರಿ ವಿಚಾರಣೆ ಎದುರಿಸಿರೋ ಇಕ್ಬಾಲ್ ಹುಸೇನ್​ಗೆ ಮತ್ತೆ ವಿಚಾರಣೆಗೆ ಹಾಜರಾಗಲು ಇ.ಡಿ. ನೋಟಿಸ್ ನೀಡಿದೆ. ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಹಣಕಾಸು ವರ್ಗಾವಣೆ ವಿಚಾರವಾಗಿ ನೋಟಿಸ್ ನೀಡಿದ್ದು, 10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚಿಸಿದೆ.

ಪುತ್ರಿಗೆ ಹಣ ವರ್ಗಾವಣೆ: DK ಶಿವಕುಮಾರ್ ಆಪ್ತನಿಗೆ ನೋಟಿಸ್
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 30, 2020 | 5:15 PM

ರಾಮನಗರ: ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್‌ಗೆ ಇ.ಡಿ. ನೋಟಿಸ್ ನೀಡಿದೆ. ನಾಳೆಯೇ ವಿಚಾರಣೆಗೆ ಹಾಜರಾಗುವಂತೆಯೂ ತಿಳಿಸಿದೆ.

10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚನೆ
ಈಗಾಗಲೇ ಸೆಪ್ಟೆಂಬರ್ 17 ರಂದು ಒಂದು ಬಾರಿ ವಿಚಾರಣೆ ಎದುರಿಸಿರೋ ಇಕ್ಬಾಲ್ ಹುಸೇನ್​ಗೆ ಮತ್ತೆ ವಿಚಾರಣೆಗೆ ಹಾಜರಾಗಲು ಇ.ಡಿ. ನೋಟಿಸ್ ನೀಡಿದೆ. ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಹಣಕಾಸು ವರ್ಗಾವಣೆ ವಿಚಾರವಾಗಿ ನೋಟಿಸ್ ನೀಡಿದ್ದು, 10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚಿಸಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us