ಬೀದರ್: ಕರ್ನಾಟಕದ ಉತ್ತರ ಭಾಗದ ಬೀದರ್‌ನಲ್ಲಿ ಕೊರೊನಾ ಮಹಾಮಾರಿಗೆ ಇವತ್ತು ಎಂಟು ಜನರು ಬಲಿಯಾಗಿದ್ದಾರೆ. ಜಿಲ್ಲೆಯ ಬಸವಕಲ್ಯಾಣದಲ್ಲಿ ನಾಲ್ವರು, ಬೀದರ್ ನಗರದಲ್ಲಿ ಇಬ್ಬರು, ಭಾಲ್ಕಿಯಲ್ಲಿ ಒಬ್ಬರು ಮತ್ತು ಹುಮ್ನಾಬಾದ್‌ನಲ್ಲಿ ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬೀದರ್ ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಹೆಮ್ಮಾರಿಯಿಂದ ಸಾವನ್ನಪ್ಪಿರುವವರ ಸಂಖ್ಯೆ 44ಕ್ಕೇರಿದೆ ಎಂದು ಬೀದರ್ ಜಿಲ್ಲಾಡಳಿತ ತಿಳಿಸಿದೆ.
ಕೊರೊನಾ ವೈರಸ್
Follow us on