CCB ವಿಚಾರಣೆಯಲ್ಲಿರುವ ರಾಗಿಣಿಗೆ ಈಗ ED ಇರಿತ?

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ರಾಗಿಣಿ ದ್ವಿವೇದಿ ವಿರುದ್ಧ ED ತನಿಖೆ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ. NDPS ಕಾಯ್ದೆ, ED ತನಿಖೆಯ ವ್ಯಾಪ್ತಿಯಲ್ಲಿದೆ. ಆದರಿಂದ ರಾಗಿಣಿ ವಿರುದ್ಧ ದಾಖಲಾದ ಆರೋಪಗಳು ಅನುಸೂಚಿತ ಆರೋಪಗಳಾಗಿರುವುದರಿಂದ ರಾಗಿಣಿ ವಿರುದ್ಧ ED ತನಿಖೆ ಆರಂಭಿಸುವ ಸಾಧ್ಯತೆಗಳಿವೆ. ಒಂದು ವೇಳೆ ED ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದರೆ ಅಕ್ರಮ ಹಣದ ಪ್ರಸರಣೆ ಬಗ್ಗೆಯೂ ತನಿಖೆ ಮಾಡಬಹುದಾಗಿದೆ ಜೊತೆಗೆ ರಾಗಿಣಿ ಆಸ್ತಿ ಗಳಿಕೆಯಲ್ಲಿ ಆಕ್ರಮ ಕಂಡು […]

CCB ವಿಚಾರಣೆಯಲ್ಲಿರುವ ರಾಗಿಣಿಗೆ ಈಗ ED ಇರಿತ?

Updated on: Sep 05, 2020 | 2:47 PM

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ರಾಗಿಣಿ ದ್ವಿವೇದಿ ವಿರುದ್ಧ ED ತನಿಖೆ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ.

NDPS ಕಾಯ್ದೆ, ED ತನಿಖೆಯ ವ್ಯಾಪ್ತಿಯಲ್ಲಿದೆ. ಆದರಿಂದ ರಾಗಿಣಿ ವಿರುದ್ಧ ದಾಖಲಾದ ಆರೋಪಗಳು ಅನುಸೂಚಿತ ಆರೋಪಗಳಾಗಿರುವುದರಿಂದ ರಾಗಿಣಿ ವಿರುದ್ಧ ED ತನಿಖೆ ಆರಂಭಿಸುವ ಸಾಧ್ಯತೆಗಳಿವೆ. ಒಂದು ವೇಳೆ ED ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದರೆ ಅಕ್ರಮ ಹಣದ ಪ್ರಸರಣೆ ಬಗ್ಗೆಯೂ ತನಿಖೆ ಮಾಡಬಹುದಾಗಿದೆ ಜೊತೆಗೆ ರಾಗಿಣಿ ಆಸ್ತಿ ಗಳಿಕೆಯಲ್ಲಿ ಆಕ್ರಮ ಕಂಡು ಬಂದಲ್ಲಿ,ED ರಾಗಿಣಿ ಅವರ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲ್ಲಿದೆ.