ದೀಪಾವಳಿಯಂದು ಎತ್ತಿನಗಾಡಿ ಓಟ: ಗೆಲ್ಲುವ ಭರದಲ್ಲಿ ಬಂಡಿಯನ್ನು ಮನೆಯೊಳಕ್ಕೆ ನುಗ್ಗಿಸಿದ ಸ್ಪರ್ಧಿ

|

Updated on: Nov 16, 2020 | 6:43 PM

ಮೈಸೂರು: ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಎತ್ತಿನಗಾಡಿ ಓಟದ ವೇಳೆ ಆಯತಪ್ಪಿ ಮನೆಗೆ ಎತ್ತಿನಗಾಡಿ ಡಿಕ್ಕಿ ಹೊಡೆದಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನ ಕೆ.ಬೆಳತ್ತೂರು ಗ್ರಾಮದಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಮೈಸೂರು ಬಾಗದ ಜನರು ಗ್ರಾಮೀಣ ಆಟಗಳಾದ ಎತ್ತಿನಗಾಡಿ ಓಟ ಸ್ಪರ್ಧೆಯನ್ನು ಪ್ರತಿ ವರ್ಷವೂ ಆಯೋಜನೆ ಮಾಡುತ್ತಾರೆ. ಅದೇ ರೀತಿ ಈ ವರ್ಷವೂ ಎತ್ತಿನಗಾಡಿ ಓಟ ಸ್ಪರ್ಧೆಯನ್ನು ಕೆ.ಬೆಳತ್ತೂರು ಗ್ರಾಮದಲ್ಲಿ ಆಯೋಜಿಸಿದ್ದಾರೆ. ಸ್ಪರ್ಧೆ ವೇಳೆ ಎತ್ತಿನ ಗಾಡಿ ಆಯತಪ್ಪಿ ಮನೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ […]

ದೀಪಾವಳಿಯಂದು ಎತ್ತಿನಗಾಡಿ ಓಟ: ಗೆಲ್ಲುವ ಭರದಲ್ಲಿ ಬಂಡಿಯನ್ನು ಮನೆಯೊಳಕ್ಕೆ ನುಗ್ಗಿಸಿದ ಸ್ಪರ್ಧಿ
Follow us on

ಮೈಸೂರು: ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಎತ್ತಿನಗಾಡಿ ಓಟದ ವೇಳೆ ಆಯತಪ್ಪಿ ಮನೆಗೆ ಎತ್ತಿನಗಾಡಿ ಡಿಕ್ಕಿ ಹೊಡೆದಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನ ಕೆ.ಬೆಳತ್ತೂರು ಗ್ರಾಮದಲ್ಲಿ ನಡೆದಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಮೈಸೂರು ಬಾಗದ ಜನರು ಗ್ರಾಮೀಣ ಆಟಗಳಾದ ಎತ್ತಿನಗಾಡಿ ಓಟ ಸ್ಪರ್ಧೆಯನ್ನು ಪ್ರತಿ ವರ್ಷವೂ ಆಯೋಜನೆ ಮಾಡುತ್ತಾರೆ. ಅದೇ ರೀತಿ ಈ ವರ್ಷವೂ ಎತ್ತಿನಗಾಡಿ ಓಟ ಸ್ಪರ್ಧೆಯನ್ನು ಕೆ.ಬೆಳತ್ತೂರು ಗ್ರಾಮದಲ್ಲಿ ಆಯೋಜಿಸಿದ್ದಾರೆ. ಸ್ಪರ್ಧೆ ವೇಳೆ ಎತ್ತಿನ ಗಾಡಿ ಆಯತಪ್ಪಿ ಮನೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗದೆ ಎತ್ತಿನಗಾಡಿಯಲ್ಲಿದ್ದವರು ಪಾರಾಗಿದ್ದಾರೆ.

Published On - 6:41 pm, Mon, 16 November 20