ಕ್ರೀಡಾ ವಿಜೇತರಿಗೆ ಇನ್ನೂ ಸಿಕ್ಕಿಲ್ಲ ಹಣ, ದಸರಾ ಉಸ್ತುವಾರಿ ಸಚಿವ ಸೋಮಣ್ಣ ಏನ್ಮಾಡಿದರು?

|

Updated on: Jan 03, 2020 | 1:54 PM

ಮೈಸೂರು: ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನು ಹಣ ನೀಡದ ಅಧಿಕಾರಿಗೆ ವಸತಿ ಸಚಿವ ವಿ.ಸೋಮಣ್ಣ ವೇದಿಕೆಯಲ್ಲೇ ಬೆವರಿಳಿಸಿದ್ದಾರೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‌ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ದಸರಾ ಕ್ರೀಡಾಕೂಟಕ್ಕೆ 7 ಕೋಟಿ ಹಣ ನೀಡಿದ್ದೇವೆ. ಆದ್ರೆ ಇವರು ಎಲ್ಲ ಹಣವನ್ನು ತಿಂದು ತೇಗಿದ್ದಾನೆ. ಮಕ್ಕಳಿಗೆ ನೀಡುವ ಹಣವನ್ನೂ ನೀಡಿಲ್ಲ. ಮೊದಲು ಅಕೌಂಟ್ ಬುಕ್ ತೆಗೆದುಕೊಂಡು ಬಾ. ಈಗಲೇ ಇವರನ್ನ ಸಸ್ಪೆಂಡ್ ಮಾಡಿ. ಇಲ್ಲಿಂದ ಜಾಗ ಖಾಲಿ […]

ಕ್ರೀಡಾ ವಿಜೇತರಿಗೆ ಇನ್ನೂ ಸಿಕ್ಕಿಲ್ಲ ಹಣ, ದಸರಾ ಉಸ್ತುವಾರಿ ಸಚಿವ ಸೋಮಣ್ಣ ಏನ್ಮಾಡಿದರು?
ವಿಧಾನ ಪರಿಷತ್: ನಾನು 3 ಸಚಿವರ ಮಧ್ಯೆ ಇಕ್ಕಳದಂತೆ ಸಿಕ್ಕಿಹಾಕಿಕೊಂಡಿದ್ದೇನೆ- ವಸತಿ ಸಚಿವ ಸೋಮಣ್ಣ
Follow us on

ಮೈಸೂರು: ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನು ಹಣ ನೀಡದ ಅಧಿಕಾರಿಗೆ ವಸತಿ ಸಚಿವ ವಿ.ಸೋಮಣ್ಣ ವೇದಿಕೆಯಲ್ಲೇ ಬೆವರಿಳಿಸಿದ್ದಾರೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‌ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದಸರಾ ಕ್ರೀಡಾಕೂಟಕ್ಕೆ 7 ಕೋಟಿ ಹಣ ನೀಡಿದ್ದೇವೆ. ಆದ್ರೆ ಇವರು ಎಲ್ಲ ಹಣವನ್ನು ತಿಂದು ತೇಗಿದ್ದಾನೆ. ಮಕ್ಕಳಿಗೆ ನೀಡುವ ಹಣವನ್ನೂ ನೀಡಿಲ್ಲ. ಮೊದಲು ಅಕೌಂಟ್ ಬುಕ್ ತೆಗೆದುಕೊಂಡು ಬಾ. ಈಗಲೇ ಇವರನ್ನ ಸಸ್ಪೆಂಡ್ ಮಾಡಿ. ಇಲ್ಲಿಂದ ಜಾಗ ಖಾಲಿ ಮಾಡು. ನಾನು ಕ್ಯಾಬಿನೆಟ್‌ನಲ್ಲಿ ಅಪ್ರೂವ್​ ಮಾಡ್ತೀನಿ. ಮೊದಲು ಅವರ ರಿಪೋರ್ಟ್​ ನನಗೆ ಕಳುಹಿಸಿಕೊಡಿ ಎಂದು ಸಚಿವ ವಿ. ಸೋಮಣ್ಣ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Published On - 12:24 pm, Fri, 3 January 20