ಮೇಷ- ಮಕರ.. ಮೇಷ ರಾಶಿಯವರು ಬಹಳ ಖುಷಿ ಖುಷಿಯಾಗಿರ್ತಾರೆ, ಆದರೆ ಆತುರ ಜಾಸ್ತಿ. ಎಲ್ಲವೂ ತಕ್ಷಣವೇ ಆಗಿಹೋಗಿಬೇಕು. ಜತೆಗೆ ಸ್ವಲ್ಪ ಬೇಜವಾಬ್ದಾರಿ ಕೂಡ ಇರುತ್ತೆ. ಮೇಷರಾಶಿಯವರು ಮಕರ ರಾಶಿಯವರ ಜತೆ ಹೊಂದಿಕೊಳ್ಳುವುದು ಅಸಾಧ್ಯ. ಬಹಳ ಆಲೋಚಿಸುವ, ಎಲ್ಲದರಲ್ಲೂ ಒಂದು ಹತೋಟಿ ಇರಬೇಕು ಎಂದುಕೊಳ್ಳುವ ಮತ್ತು ಜವಾಬ್ದಾರಿಯ ಬಗ್ಗೆ ಸದಾ ಯೋಚಿಸುವವರು ಮಕರ ರಾಶಿಯವರು. ಈ ಎರಡು ರಾಶಿಯವರು ಉತ್ತರ ಧ್ರುವ- ದಕ್ಷಿಣ ಧ್ರುವ ಇದ್ದಂತೆ. ಏನು ಬರುತ್ತೋ ಬರಲಿ, ಅದಕ್ಕೆ ತಕ್ಕಂತೆ ಹೋದರಾಯಿತು ಅಂತ ಯೋಚಿಸುವವರು ಅಕ್ಕಪಕ್ಕ ಇದ್ದಲ್ಲಿ ಮಕರ ರಾಶಿಯವರಿಗೆ ನಖಶಿಖಾಂತ ಸಿಟ್ಟು ಬಂದುಬಿಡುತ್ತೆ. ಮೇಷ ರಾಶಿಯವರಿಗೆ ತಮ್ಮ ಸುತ್ತ ಇರುವವರು ಪ್ರಾಮಾಣಿವಾಗಿ ನಡೆದುಕೊಳ್ಳಬೇಕು, ಒಂದಿಷ್ಟು ರೊಮ್ಯಾಂಟಿಕ್ ಆಗಿರಬೇಕು. ಜತೆಗೆ ಏನೇ ವಿಚಾರ ಇದ್ದರೂ ಮುಕ್ತವಾಗಿ ಮಾತನಾಡಬೇಕು. ಆದರೆ ಮಕರ ರಾಶಿಯವರು ಹೀಗಿರಲಾರರು.
ವೃಷಭ ಮತ್ತು ಕುಂಭ.. ಈ ವೃಷಭ ರಾಶಿಯವರು ಬಹಳ ಮೊಂಡು ಹಾಗೂ ಜತೆಗೆ ಚುರುಕು. ಇನ್ನು ಕುಂಭ ರಾಶಿಯವರು ಸದಾ ಉತ್ಸಾಹದಿಂದ ಚಟವಟಿಕೆಯಾಗಿ ಇರುತ್ತಾರೆ. ಈ ಎರಡು ರಾಶಿಯವರು ಪರಸ್ಪರರ ಒಳ್ಳೆ ಗುಣಗಳನ್ನು ಮೆಚ್ಚಿಕೊಳ್ಳುವ ಮಾತೇ ಆಡಲ್ಲ. ಕುಂಭ ರಾಶಿಯವರ ಸ್ವತಂತ್ರ ನಡತೆ ಮತ್ತು ಆಲೋಚನೆಗಳನ್ನು ಸಹಿಸುವುದಕ್ಕೆ ವೃಷಭದವರಿಗೆ ಕಷ್ಟವಾಗುತ್ತದೆ. ಅದರಲ್ಲೂ ಕುಟುಂಬ ಹಾಗೂ ಹಣಕಾಸು ವಿಷಯಗಳ ವಿಚಾರ ಬಂದಲ್ಲಿ ಅದು ಕೊನೆಯೇ ಮುಟ್ಟಲ್ಲ. ಸದಾ ಕಲ್ಪನೆಯಲ್ಲಿ ತೇಲಾಡುವ ಕುಂಭ ಹಾಗೂ ವಾಸ್ತವದಲ್ಲೇ ಇರುವ ವೃಷಭ ಎಂದೂ ಒಂದು ಹಾದಿಯಲ್ಲಿ ಸಾಗೋದು ಕಷ್ಟ.
ಪ್ರಾತಿನಿಧಿಕ ಚಿತ್ರ
ಕರ್ಕಾಟಕ ಮತ್ತು ಮೇಷ
ಸಿಂಹ ಮತ್ತು ವೃಷಭ
ಕನ್ಯಾ ಮತ್ತು ಮಿಥುನ
ಪ್ರಾತಿನಿಧಿಕ ಚಿತ್ರ
ರಾಶಿ ಚಕ್ರ
ಧನುಸ್ಸು ಮತ್ತು ಕನ್ಯಾ
ಮಕರ ಮತ್ತು ತುಲಾ
ಕುಂಭ ಮತ್ತು ವೃಶ್ಚಿಕ
ಮೀನ ಮತ್ತು ಧನುಸ್ಸು
Published On - 2:32 pm, Mon, 1 March 21