ಕಂದಾಯ ಸಚಿವ ಆರ್.ಅಶೋಕ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದತ್ತಾತ್ರೇಯ ನಗರದಲ್ಲಿ ಮೇ 17ರ ಸಂಜೆ ಸುರಿದ ಮಳೆಗೆ ಮನೆಗಳಿಗೆ ನೀರು ನುಗಿದ್ದು, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ.
5ಜಿ ತಂತ್ರಜ್ಞಾನವನ್ನು ಬಳಸಿಕೊಂಡು ಕಪಿಲ್ದೇವ್ ಅವರ 1983ರ ವಿಶ್ವಕಪ್ನ ಜಿಂಬಾಬ್ವೆ ವಿರುದ್ಧದ 175 ನಾಟ್ ಔಟ್ ಇನ್ನಿಂಗ್ಸ್ ಅನ್ನು ಏರ್ಟೆಲ್ ಮರುಸೃಷ್ಟಿ ಮಾಡಿದೆ. ಅದು ಹೇಗೆ ತಿಳಿಯಿರಿ.
24 ಕ್ಯಾರೆಟ್ನ ಚಿನ್ನದ ದರ ಪ್ರತಿ ಹತ್ತು ಗ್ರಾಮ್ಗೆ ಏಕಾಏಕಿ 52 ಸಾವಿರ ಸಮೀಪ ಮುಟ್ಟಿತು. ಅದು ಕೂಡ ಬುಲಿಯನ್ ಮಾರ್ಕೆಟ್ನಲ್ಲಿ ಕೆಲವು ಸಮಯ ಮಾತ್ರ. ಇದರ ಹಿಂದಿನ ಕಾರಣ ಏನು? ಖರೀದಿದಾರರಿದ್ದರೆ ಈ ವಿದ್ಯಮಾನವನ್ನು ಹೇಗೆ ನೋಡಬೇಕು ಎಂಬ ವಿವರಣೆ ಇಲ್ಲಿದೆ.