ಶ್ರೀಲಂಕಾ ಬಿಕ್ಕಟ್ಟಿನಲ್ಲಿ ವಿಶ್ವದ ಎಲ್ಲ ದೇಶಗಳಿಗೂ ಎರಡು ಮುಖ್ಯಪಾಠಗಳಿವೆ. ಸರ್ಕಾರಗಳು ತಳೆಯುವ ಕಠಿಣ ನಿಲುವುಗಳಿಂದ ಸದ್ಯದ ಮಟ್ಟಿಗೆ ಕಷ್ಟ ಅನುಭವಿಸಬೇಕಾದರೂ, ದೂರದೃಷ್ಟಿಯ ನಿರ್ಧಾರಗಳು ದೀರ್ಘಾವಧಿಯಲ್ಲಿ ದೇಶದ ಹಿತ ಕಾಪಾಡುತ್ತವೆ.
2ನೇ ಮಹಾಯುದ್ಧದ ಸಮಯದಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಜಪಾನ್ನ ಕುರಿಲ್ ದ್ವೀಪಗಳಿಗೆ ಇಷ್ಟು ದಿನ ಜಪಾನೀಯರು ವೀಸಾ ಇಲ್ಲದೆ ಭೇಟಿ ನೀಡಬಹುದಾಗಿತ್ತು. ಆದರೆ ಈ ಸವಲತ್ತನ್ನು ರಷ್ಯಾ ಇದೀಗ ಹಿಂಪಡೆದಿದೆ.
2ನೇ ಮಹಾಯುದ್ಧವನ್ನು ಹಿಟ್ಲರ್ನ ಮನೋಭಿತ್ತಿಯ ಆಯಾಮದ ಮೇಲೆ, ಹಿಟ್ಲರ್ ಏನೆಂದು ಯೋಚಿಸಿ ರಷ್ಯಾ ಮೇಲೆ ದಾಳಿ ಮಾಡಿರಬಹುದು ಎಂಬ ವಿಶ್ಲೇಷಣೆಯನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಪ್ರಸ್ತುತಪಡಿಸಲು ಯತ್ನಿಸಿದ್ದಾರೆ.
Russia Ukraine Conflict: ಸುಲಭವಾಗಿ ಮುಗಿಸಬಹುದು ಎಂದುಕೊಂಡಿದ್ದ ಯುದ್ಧ ದಿನಕಳೆದಂತೆ ರಷ್ಯಾ ಪಾಲಿಗೆ ದುಬಾರಿಯಾಗುತ್ತಿದೆ. ನ್ಯಾಟೊ ಮತ್ತು ಐರೋಪ್ಯ ಒಕ್ಕೂಟ ನೆರವಿಗೆ ಬರಬಹುದು ಎಂದುಕೊಂಡಿದ್ದ ಉಕ್ರೇನ್ ನೇರ ಸೈನಿಕ ಸಹಾಯವಿಲ್ಲದೆ ಕಂಗಾಲಾಗಿದೆ.