ಭಟ್ರ ಬಾಟಲಿ ಹಾಡಿಗೆ ಅಜ್ಞಾತ ಸ್ಥಳದಲ್ಲಿ ಹೆಜ್ಜೆ ಹಾಕಿದ ಪುರಸಭೆ ಸದಸ್ಯರು

|

Updated on: Oct 23, 2020 | 1:11 PM

ಕೊಪ್ಪಳ: ಯೋಗರಾಜ್ ಭಟ್ರ ಖಾಲಿ‌ ಕ್ವಾರ್ಟರ್ ಬಾಟಲಿ ಹಾಡಿಗೆ ಕುಷ್ಟಗಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಡ್ಯಾನ್ಸ್ ಮಾಡಿದ್ದು, ಅಜ್ಞಾತ ಸ್ಥಳದಲ್ಲಿ‌ ಕುಣಿದು ಕುಪ್ಪಳಸಿದ ವಿಡಿಯೋ ವೈರಲ್ ಆಗಿದೆ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಸದಸ್ಯರು ಕಲರ್ ಫುಲ್ ಲೈಟಿಂಗ್ಸ್​ಗಳ ಜೊತೆ ಒಬ್ಬರ ಕೈ ಒಬ್ಬರು ಹಿಡಿದು ಕೊಂಡು ವಿಜಯ್ ಪ್ರಕಾಶ್ ಹಾಡಿದ ಖಾಲಿ‌ ಕ್ವಾರ್ಟರ್ ಬಾಟಲಿ ಹಾಡಿಗೆ ಹೆಜ್ಜೆ ಹಾಕಿ ಸೊಂಟ ಬಳಕಿಸುತ್ತ ಕುಣಿದು ಕುಪ್ಪಳಿಸಿ ಫುಲ್ ಎಂಜಾಯ್ ಮಾಡಿದ್ದಾರೆ.

ಭಟ್ರ ಬಾಟಲಿ ಹಾಡಿಗೆ ಅಜ್ಞಾತ ಸ್ಥಳದಲ್ಲಿ ಹೆಜ್ಜೆ ಹಾಕಿದ ಪುರಸಭೆ ಸದಸ್ಯರು
Follow us on

ಕೊಪ್ಪಳ: ಯೋಗರಾಜ್ ಭಟ್ರ ಖಾಲಿ‌ ಕ್ವಾರ್ಟರ್ ಬಾಟಲಿ ಹಾಡಿಗೆ ಕುಷ್ಟಗಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಡ್ಯಾನ್ಸ್ ಮಾಡಿದ್ದು, ಅಜ್ಞಾತ ಸ್ಥಳದಲ್ಲಿ‌ ಕುಣಿದು ಕುಪ್ಪಳಸಿದ ವಿಡಿಯೋ ವೈರಲ್ ಆಗಿದೆ.

ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಸದಸ್ಯರು ಕಲರ್ ಫುಲ್ ಲೈಟಿಂಗ್ಸ್​ಗಳ ಜೊತೆ ಒಬ್ಬರ ಕೈ ಒಬ್ಬರು ಹಿಡಿದು ಕೊಂಡು ವಿಜಯ್ ಪ್ರಕಾಶ್ ಹಾಡಿದ ಖಾಲಿ‌ ಕ್ವಾರ್ಟರ್ ಬಾಟಲಿ ಹಾಡಿಗೆ ಹೆಜ್ಜೆ ಹಾಕಿ ಸೊಂಟ ಬಳಕಿಸುತ್ತ ಕುಣಿದು ಕುಪ್ಪಳಿಸಿ ಫುಲ್ ಎಂಜಾಯ್ ಮಾಡಿದ್ದಾರೆ.

Published On - 11:57 am, Fri, 23 October 20