ಟ್ರಾಫಿಕ್ ಠಾಣೆ ಮೇಲೆ ಕೊರೊನಾ ಅಟ್ಯಾಕ್‌, 70 ಪೊಲೀಸರು ಹೋಂ ಕ್ವಾರಂಟೈನ್‌

ಬೆಂಗಳೂರು: ಕೊರೊನಾ ತನ್ನ ಕಬಂಧ ಬಾಹುಗಳನ್ನ ಎಲ್ಲೆಡೆ ಚಾಚುತ್ತಿದೆ. ಸಿಕ್ಕಲ್ಲಿ ನುಗ್ಗುತ್ತಿದೆ. ಈಗ ಬೆಂಗಳೂರಿನ ರಾಜಾಜಿನಗರ ಟ್ರಾಫಿಕ್‌ ಪೊಲೀಸ್‌ ಠಾಣೆಗೂ ನುಗ್ಗಿದೆ. ಪರಿಣಾಮ 54 ವರ್ಷದ ಹೆಡ್‌ ಕಾನ್‌ಸ್ಟೇಬಲ್‌ಗೆ ಕೊರೊನಾ ಸೋಂಕು ತಗುಲಿದೆ. ಹೆಡ್‌ ಕಾನ್‌ಸ್ಟೇಬರ್‌ಗೆ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗುತ್ತಿದ್ದಂತೆ ರಾಜಾಜಿನಗರ ಸಂಚಾರ ಪೊಲೀಸ್‌ ಠಾಣೆಯನ್ನ ಸೀಲ್‌ಡೌನ್‌ ಮಾಡಲಾಗಿದೆ. ಹಾಗೇನೆ 70 ಜನ ಪೊಲೀಸ್‌ ಸಿಬ್ಬಂದಿಯನ್ನ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ.

ಟ್ರಾಫಿಕ್ ಠಾಣೆ ಮೇಲೆ ಕೊರೊನಾ ಅಟ್ಯಾಕ್‌, 70 ಪೊಲೀಸರು ಹೋಂ ಕ್ವಾರಂಟೈನ್‌
Edited By:

Updated on: Jul 05, 2020 | 5:45 PM

ಬೆಂಗಳೂರು: ಕೊರೊನಾ ತನ್ನ ಕಬಂಧ ಬಾಹುಗಳನ್ನ ಎಲ್ಲೆಡೆ ಚಾಚುತ್ತಿದೆ. ಸಿಕ್ಕಲ್ಲಿ ನುಗ್ಗುತ್ತಿದೆ. ಈಗ ಬೆಂಗಳೂರಿನ ರಾಜಾಜಿನಗರ ಟ್ರಾಫಿಕ್‌ ಪೊಲೀಸ್‌ ಠಾಣೆಗೂ ನುಗ್ಗಿದೆ. ಪರಿಣಾಮ 54 ವರ್ಷದ ಹೆಡ್‌ ಕಾನ್‌ಸ್ಟೇಬಲ್‌ಗೆ ಕೊರೊನಾ ಸೋಂಕು ತಗುಲಿದೆ.
ಹೆಡ್‌ ಕಾನ್‌ಸ್ಟೇಬರ್‌ಗೆ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗುತ್ತಿದ್ದಂತೆ ರಾಜಾಜಿನಗರ ಸಂಚಾರ ಪೊಲೀಸ್‌ ಠಾಣೆಯನ್ನ ಸೀಲ್‌ಡೌನ್‌ ಮಾಡಲಾಗಿದೆ. ಹಾಗೇನೆ 70 ಜನ ಪೊಲೀಸ್‌ ಸಿಬ್ಬಂದಿಯನ್ನ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ.

Published On - 4:30 pm, Sun, 5 July 20