ಬೀದರ್ನಲ್ಲಿ ಕೊವಿಡ್ ಮರಣ ಮೃದಂಗ, ಸೋಂಕಿಗೆ ಇಂದು 9 ಮಂದಿ ಬಲಿ
ಬೀದರ್: ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ. ಇಂದು ಒಂದೇ ದಿನ ಕೊರೊನಾಗೆ 9 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತದಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಪ್ರಕಾರ ಮೂವರು ಮಹಿಳೆಯರು ಹಾಗೂ 6 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ನಗರದಲ್ಲಿ 3, ಭಾಲ್ಕಿಯಲ್ಲಿ 2, ಬಸವಕಲ್ಯಾಣದಲ್ಲಿ 3 ಮತ್ತು ಹುಮ್ನಾಬಾದ್ನಲ್ಲಿ ಒಬ್ಬರು ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇದೀಗ 36 ಕ್ಕೇರಿದೆ.
ಬೀದರ್: ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ. ಇಂದು ಒಂದೇ ದಿನ ಕೊರೊನಾಗೆ 9 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲಾಡಳಿತದಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಪ್ರಕಾರ ಮೂವರು ಮಹಿಳೆಯರು ಹಾಗೂ 6 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ನಗರದಲ್ಲಿ 3, ಭಾಲ್ಕಿಯಲ್ಲಿ 2, ಬಸವಕಲ್ಯಾಣದಲ್ಲಿ 3 ಮತ್ತು ಹುಮ್ನಾಬಾದ್ನಲ್ಲಿ ಒಬ್ಬರು ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇದೀಗ 36 ಕ್ಕೇರಿದೆ.