AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ?  ಇಲ್ಲಿದೆ ನೋಡಿ

Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ಇಲ್ಲಿದೆ ನೋಡಿ

ರಮೇಶ್ ಬಿ. ಜವಳಗೇರಾ
|

Updated on: Mar 02, 2026 | 4:01 PM

Share

2026ರ ಮೊದಲನೇ ಸೂರ್ಯ ಗ್ರಹಣವು ಈಗಾಗಲೇ ಮುಕ್ತಾಯಗೊಂಡಿದ್ದು, ಇದೀಗ ವರ್ಷದ ಮೊದಲನೇ ಚಂದ್ರ ಗ್ರಹಣ ಸಂಭವಿಸಲಿದೆ. 2026ರ ಮೊದಲನೇ ಚಂದ್ರ ಗ್ರಹಣವು ಮಾರ್ಚ್‌ 3, ಮಂಗಳವಾರ ಬಂದಿದ್ದು, ಈ ಚಂದ್ರ ಗ್ರಹಣವನ್ನು ಖಗ್ರಾಸ ಚಂದ್ರ ಗ್ರಹಣ, ಕೇತುಗ್ರಸ್ತ ಚಂದ್ರ ಗ್ರಹಣ ಹಾಗೂ ರಕ್ತ ಚಂದ್ರ ಗ್ರಹಣವೆಂದು ಕರೆಯಲಾಗುತ್ತದೆ. 2026ರ ಮೊದಲನೇ ಚಂದ್ರ ಗ್ರಹಣದ ಸಮಯ, ಸೂತಕ ಅವಧಿ, ಗ್ರಹಣದ ಸಮಯದಲ್ಲಿ ಹಾಗೂ ಗ್ರಹಣದ ನಂತರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

2026ರ ಮೊದಲನೇ ಸೂರ್ಯ ಗ್ರಹಣವು (Lunar Eclipse 2026) ಈಗಾಗಲೇ ಮುಕ್ತಾಯಗೊಂಡಿದ್ದು, ಇದೀಗ ವರ್ಷದ ಮೊದಲನೇ ಚಂದ್ರ ಗ್ರಹಣ ಸಂಭವಿಸಲಿದೆ. 2026ರ ಮೊದಲನೇ ಚಂದ್ರ ಗ್ರಹಣವು ಮಾರ್ಚ್‌ 3, ಮಂಗಳವಾರ ಬಂದಿದ್ದು, ಈ ಚಂದ್ರ ಗ್ರಹಣವನ್ನು ಖಗ್ರಾಸ ಚಂದ್ರ ಗ್ರಹಣ, ಕೇತುಗ್ರಸ್ತ ಚಂದ್ರ ಗ್ರಹಣ ಹಾಗೂ ರಕ್ತ ಚಂದ್ರ ಗ್ರಹಣವೆಂದು ಕರೆಯಲಾಗುತ್ತದೆ. 2026ರ ಮೊದಲನೇ ಚಂದ್ರ ಗ್ರಹಣದ ಸಮಯ, ಸೂತಕ ಅವಧಿ, ಗ್ರಹಣದ ಸಮಯದಲ್ಲಿ ಹಾಗೂ ಗ್ರಹಣದ ನಂತರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Follow Us