ಪಾನಮತ್ತನಾಗಿ ಮೈದಾನದಲ್ಲಿ ಮೈಚೆಲ್ಲಿದ ಟ್ರಾಫಿಕ್ ಪೇದೆ, ಎಲ್ಲಿ?

ಬೆಂಗಳೂರು: ಎಣ್ಣೆ ದೇಹದೊಳಗೆ ಇಳಿದರೆ ಈ ಲೋಕವನ್ನೇ ಕುಡುಕರು ಮರೆತಿರುತ್ತಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪೊಲೀಸರು ಕೊವಿಡ್ ವಾರಿಯರ್ಸ್​ ರೀತಿ ದುಡಿಯುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಕಾನ್ಸ್​ಟೇಬಲ್​ ಮಠಮಠ ಮಧ್ಯಾಹ್ನವೇ ಎಣ್ಣೆ ಕುಡಿದು ಮಲಗಿದ್ದಾರೆ. ಹೊಸಕೋಟೆ ನಗರದ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪೊಲೀಸ್ ಸಮವಸ್ತ್ರದಲ್ಲೇ ಪಾನಮತ್ತನಾಗಿ ಪೊಲೀಸಪ್ಪ ಮಲಗಿದ್ದಾರೆ. ಸಾರ್ವಜನಿಕರು ಎಷ್ಟೇ ಎಬ್ಬಿಸಲು ಯತ್ನಿಸಿದ್ರು ಕಾನ್ಸ್ ಟೇಬಲ್ ಮಾತ್ರ ಮೇಲೇಳಲಿಲ್ಲ. ಟ್ರಾಫಿಕ್ ಪೇದೆಯ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಪಾನಮತ್ತನಾಗಿ ಮೈದಾನದಲ್ಲಿ ಮೈಚೆಲ್ಲಿದ ಟ್ರಾಫಿಕ್ ಪೇದೆ, ಎಲ್ಲಿ?
Edited By:

Updated on: Jul 01, 2020 | 6:02 PM

ಬೆಂಗಳೂರು: ಎಣ್ಣೆ ದೇಹದೊಳಗೆ ಇಳಿದರೆ ಈ ಲೋಕವನ್ನೇ ಕುಡುಕರು ಮರೆತಿರುತ್ತಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪೊಲೀಸರು ಕೊವಿಡ್ ವಾರಿಯರ್ಸ್​ ರೀತಿ ದುಡಿಯುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಕಾನ್ಸ್​ಟೇಬಲ್​ ಮಠಮಠ ಮಧ್ಯಾಹ್ನವೇ ಎಣ್ಣೆ ಕುಡಿದು ಮಲಗಿದ್ದಾರೆ.

ಹೊಸಕೋಟೆ ನಗರದ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪೊಲೀಸ್ ಸಮವಸ್ತ್ರದಲ್ಲೇ ಪಾನಮತ್ತನಾಗಿ ಪೊಲೀಸಪ್ಪ ಮಲಗಿದ್ದಾರೆ. ಸಾರ್ವಜನಿಕರು ಎಷ್ಟೇ ಎಬ್ಬಿಸಲು ಯತ್ನಿಸಿದ್ರು ಕಾನ್ಸ್ ಟೇಬಲ್ ಮಾತ್ರ ಮೇಲೇಳಲಿಲ್ಲ. ಟ್ರಾಫಿಕ್ ಪೇದೆಯ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Published On - 5:55 pm, Wed, 1 July 20