ಕನ್ನಡದಲ್ಲಿಯೇ ಬರೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಱಂಕ್‌ ಹೊಡೆದ ಹಾಸನದ ಹುಡುಗ

ಹಾಸನ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆಯಲ್ಲಿ ಹಾಸನದ ಹುಡುಗ ಕನ್ನಡದಲ್ಲಿ ಬರೆದು ಆಯ್ಕೆಯಾಗಿದ್ದಾನೆ. ಹೌದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹರಳಕಟ್ಟ ಗ್ರಾಮದ ಯುವಕ ದರ್ಶನ್‌ಕುಮಾರ್‌ ಎಚ್‌ ಜಿ ಈ ಬಾರಿಯ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯುವ ಮೂಲಕ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾನೆ. ಅಖಿಲ ಭಾರತ ಱಂಕಿಂಗ್‌ನಲ್ಲಿ ದರ್ಶನ್‌ 594ನೇ ಱಂಕ್‌ ಗಳಿಸಿದ್ದಾನೆ. ಕರ್ನಾಟಕದ ಕ್ಯಾಡರ್‌ನಲ್ಲಿ ಆಯ್ಕೋಯಾಗೋದು ಖಚಿತವಾಗಿದೆ. ಮೊದಲ ಬಾರಿಗೆ ಮಾಜಿ ಐಎಎಸ್‌ ಅಧಿಕಾರಿ […]

ಕನ್ನಡದಲ್ಲಿಯೇ ಬರೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಱಂಕ್‌ ಹೊಡೆದ ಹಾಸನದ ಹುಡುಗ

Updated on: Aug 04, 2020 | 4:55 PM

ಹಾಸನ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆಯಲ್ಲಿ ಹಾಸನದ ಹುಡುಗ ಕನ್ನಡದಲ್ಲಿ ಬರೆದು ಆಯ್ಕೆಯಾಗಿದ್ದಾನೆ.

ಹೌದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹರಳಕಟ್ಟ ಗ್ರಾಮದ ಯುವಕ ದರ್ಶನ್‌ಕುಮಾರ್‌ ಎಚ್‌ ಜಿ ಈ ಬಾರಿಯ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯುವ ಮೂಲಕ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾನೆ.

ಅಖಿಲ ಭಾರತ ಱಂಕಿಂಗ್‌ನಲ್ಲಿ ದರ್ಶನ್‌ 594ನೇ ಱಂಕ್‌ ಗಳಿಸಿದ್ದಾನೆ. ಕರ್ನಾಟಕದ ಕ್ಯಾಡರ್‌ನಲ್ಲಿ ಆಯ್ಕೋಯಾಗೋದು ಖಚಿತವಾಗಿದೆ. ಮೊದಲ ಬಾರಿಗೆ ಮಾಜಿ ಐಎಎಸ್‌ ಅಧಿಕಾರಿ ಕೆ ಶಿವರಾಮು ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆಯುವ ಮೂಲಕ ಆಯ್ಕೆಯಾಗಿದ್ದರು.