Event Calendar May 2024: ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಾಚರಣೆ

ಮೇ ತಿಂಗಳಿಗೆ ಒಂದೇ ಒಂದು ದಿನ ಬಾಕಿಯಿದ್ದು, ಈ ತಿಂಗಳಲ್ಲಿ ಹಲವು ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ದಿನವೂ ಒಂದೊಂದು ವಿಶೇಷತೆಗಳನ್ನು ಒಳಗೊಂಡಿದ್ದು, ಮೇ ತಿಂಗಳ ಆಚರಿಸಲಾಗುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನಗಳ ಬಗೆಗಿನ ಮಾಹಿತಿಯು ಈ ಕೆಳಗಿದೆ.

Event Calendar May 2024: ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಾಚರಣೆ
Edited By:

Updated on: Apr 30, 2024 | 10:16 AM

2024 ರ ಐದನೇ ತಿಂಗಳಾದ ಮೇ (May) ತಿಂಗಳು ಕಣ್ಣು ಮುಚ್ಚಿ ತೆರೆಯುವುದರೊಳಗೆ ಬಂದೆ ಬಿಟ್ಟಿತು. ಈ ತಿಂಗಳಲ್ಲಿಯು ರಾಷ್ಟ್ರೀಯ, ಅಂತರರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಸೇರಿದಂತೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಮೇ 01 ಅಂತರರಾಷ್ಟ್ರೀಯ ಕಾರ್ಮಿಕ ದಿನ:

ಮೇ 01 ಮಹಾರಾಷ್ಟ್ರ ಹಾಗೂ ಗುಜರಾತ್ ದಿನ:

ಮೇ 02 ಅಂತರರಾಷ್ಟ್ರೀಯ ಖಗೋಳ ದಿನ:

ಮೇ 07 ವಿಶ್ವ ಅಸ್ತಮಾ ದಿನ:

ಮೇ 07ವಿಶ್ವ ಅಥ್ಲೆಟಿಕ್ಸ್ ದಿನ:

ಮೇ 08 ವಿಶ್ವ ರೆಡ್ ಕ್ರಾಸ್ ದಿನ ಮತ್ತು ರೆಡ್ ಕ್ರೆಸಂಟ್ ದಿನ:

ಮೇ 08 ವಿಶ್ವ ಥಲಸೇಮಿಯಾ ದಿನ:

ಮೇ 11 ವಿಶ್ವ ವಲಸೆ ಹಕ್ಕಿ ದಿನ:

ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ:

ಮೇ 12 ಅಂತರರಾಷ್ಟ್ರೀಯ ದಾದಿಯರ ದಿನ:

ಮೇ 14 ವಿಶ್ವ ತಾಯಂದಿರ ದಿನ:

ಮೇ 15 ಡೆಂಗ್ಯೂ ತಡೆಗಟ್ಟುವ ದಿನ:

ಮೇ 17 ವಿಶ್ವ ಅಧಿಕ ರಕ್ತದೊತ್ತಡ ದಿನ:

ಮೇ 17 ವಿಶ್ವ ದೂರಸಂಪರ್ಕ ದಿನ:

ಮೇ 18 ವಿಶ್ವ ಏಡ್ಸ್ ಲಸಿಕೆ ದಿನ:

ಮೇ 18 ಅಂತರರಾಷ್ಟ್ರೀಯ ವಸ್ತುಸಂಗ್ರಹಲಾಯ ದಿನ:

ಮೇ 20 ವಿಶ್ವ ಜೇನುನೋಣ ದಿನ:

ಮೇ 21 ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ:

ಮೇ 22 ಜೈವಿಕ ವೈವಧ್ಯತೆ ಅಂತರಾಷ್ಟ್ರೀಯ ದಿನ:

ಮೇ 23 ವಿಶ್ವ ಆಮೆ ದಿನ:

ಮೇ 24 ಕಾಮನ್‌ವೆಲ್ತ್ ದಿನ:

ಮೇ 29 ಅಂತರರಾಷ್ಟ್ರೀಯ ಮೌಂಟ್ ಎವರೆಸ್ಟ್ ದಿನ:

ಮೇ 31 ವಿಶ್ವ ತಂಬಾಕು ವಿರೋಧಿ ದಿನ:

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 am, Tue, 30 April 24

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us