ಕೊರಿಯನ್ನರು (Korean Skin Care) ತಮ್ಮ ಅತ್ಯುತ್ತಮವಾದ ಚರ್ಮಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಗ್ಲಾಸ್ ಸ್ಕಿನ್‌ನ (Glass Skin) ಸೃಷ್ಟಿಕರ್ತರಾಗಿದ್ದಾರೆ. ಕೊರಿಯನ್ನರಂತೆ ಅದ್ಭುತವಾದ, ಕಲೆರಹಿತ, ಜಾಗಿನಂತೆ ಹೊಳೆಯುವ ಚರ್ಮ ನಿಮ್ಮದಾಗಬೇಕೆಂದರೆ ಅದಕ್ಕೆ ಈ ಫೇಸ್ ಮಾಸ್ಕ್ (Face Mask) ಬಳಸಿ ನೋಡಿ. ಗಾಜಿನ ಚರ್ಮವನ್ನು ಸ್ಪಷ್ಟ ಮೈಬಣ್ಣ, ನಯವಾದ ವಿನ್ಯಾಸ ಹೊಂದಿರುವಂತೆ ವ್ಯಾಖ್ಯಾನಿಸಲಾಗಿದೆ. ಮನೆಯಲ್ಲಿ ಆ ರೀತಿಯ ಕಾಂತಿಯುತ ತ್ವಚೆಯನ್ನು ಪಡೆಯಲು ಹೀಗೆ ಮಾಡಿ.
ಕಾಂತಿಯುತ ಮೈಬಣ್ಣವನ್ನು ಇಷ್ಟಪಡುವವರು ಗಾಜಿನಂತಹ ಚರ್ಮವನ್ನು ಪಡೆಯಲು ದುಬಾರಿ ಚಿಕಿತ್ಸೆಗಳು ಅಥವಾ ಉತ್ಪನ್ನಗಳನ್ನು ಬಳಸಬೇಕಾಗಿಲ್ಲ. ಮನೆಯಲ್ಲಿ ಕಾಫಿ ಫೇಸ್ಮಾಸ್ಕ್ ಬಳಸುವ ಮೂಲಕ ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸಬಹುದು. ಈ ಮೂಲಕ ಮನೆಯಲ್ಲಿಯೇ ಹೊಳೆಯುವ ಚರ್ಮ ಪಡೆಯಬಹುದು. ಸುಲಭವಾಗಿ ತಯಾರಿಸಬಹುದಾದ DIY ಪೀಲ್ ಆಫ್ (ಸಿಪ್ಪೆ ಸುಲಿಯುವ) ಫೇಸ್ ಮಾಸ್ಕ್ ನೈಸರ್ಗಿಕವಾಗಿ ಬಿಳಿಯ ಚರ್ಮವನ್ನು ಒದಗಿಸುವುದು ಮಾತ್ರವಲ್ಲದೆ ಚರ್ಮವನ್ನು ಹೊರಗಿಂದ ಗಾಜಿನಂತೆ ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: Skin Care Tips: ನಿಮ್ಮ ತ್ವಚೆಯ ಸೌಂದರ್ಯಕ್ಕೂ ಆಲೂಗಡ್ಡೆಗೂ ಏನು ಸಂಬಂಧ?
ಬೇಕಾಗುವ ಪದಾರ್ಥಗಳು:
ಈ ಫೇಸ್ ಮಾಸ್ಕ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಈ ಮೇಲಿನ ವಿಡಿಯೋವನ್ನು ನೋಡಿ. ಇದೇ ರೀತಿ ಫೇಸ್ಮಾಸ್ಕ್ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ 2 ಬಾರಿ ಈ ಫೇಸ್ಮಾಸ್ಕ್ ಹಚ್ಚಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ