
ನಾವು ಒತ್ತಡಕ್ಕೊಳಗಾದಾಗ ಅಥವಾ ಅತಿಯಾದ ಕೆಲಸದಲ್ಲಿದ್ದಾಗ, ನಿಮ್ಮ ಸ್ವಯಂ-ಆರೈಕೆಯನ್ನು ಮಾಡುವುದನ್ನು ಮರೆಯುವುದು ಸಹಜ. ಆದರೆ ಅದು ನಮ್ಮ ಮತ್ತಷ್ಟು ಶೋಚನಿಯ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬಹುದು. ಹಾಗಾಗಿ ನಿಮ್ಮ ಸ್ವಯಂ-ಆರೈಕೆಯನ್ನು ಮಾಡಿಕೊಳ್ಳಿ ಪ್ರತಿದಿನ ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿಯುವುದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸ್ವಲ್ಪ ಮಾತುಕತೆ, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡುವುದು. ಇದನ್ನು ನಮ್ಮ ಆರೋಗ್ಯ ಹೆಚ್ಚು ಒಳ್ಳೆಯದು. ಎಂದು ಮನಶ್ಶಾಸ್ತ್ರಜ್ಞ ಡಾ ಜೆನ್ ಆಂಡರ್ಸ್ ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಮುಖವನ್ನು ಸೂರ್ಯನ ಶಾಖಕ್ಕೆ ಹೊಂದಿಕೊಳ್ಳವಂತೆ ನೋಡಿಕೊಳ್ಳವುದು ಉತ್ತಮ, ಅದಷ್ಟು ಪ್ರಕೃತಿಯ ವಿಚಾರಗಳಿಗೆ ಹೊಂದಿಕೊಳ್ಳವಂತೆ ನಿಮ್ಮ ದೇಹವನ್ನು ನೋಡಿಕೊಳ್ಳಲಿ ಅಂದರೆ ಆಹಾರದ ವಿಚಾರದಲ್ಲಿ, ದೇಹದ ಆರೋಗ್ಯದಲ್ಲಿ, ಒಟ್ಟಾರೆ ಮಾನಸಿಕ ಆರೋಗ್ಯಕ್ಕೆ ಈ ಸಲಹೆ ಉತ್ತಮ, ಜೊತೆಗೆ ಯಾವುದು ಒಳ್ಳೆಯದ್ದು ಎಂಬುದನ್ನು ಮೊದಲು ನೋಡಿಕೊಳ್ಳಲಿ, ಜೊತೆಗೆ ಆ ಕೆಲಸವನ್ನು ಮಾಡಿ.

lifestyle

lifestyle

lifestyle

lifestyle

lifestyle