ಗೋವಾದಲ್ಲಿ ಮತ್ತೆ ಕಾಣಿಸಿಕೊಂಡ ಮಹಾಮಾರಿ, ಎಲ್ಲಿಂದ ಬಂತು?

|

Updated on: May 14, 2020 | 3:55 PM

ಗೋವಾ:  ಕೊರೊನಾ ಮುಕ್ತವಾಗಿದ್ದ ಗೋವಾದಲ್ಲಿ 7 ಪಾಸಿಟಿವ್ ಕೇಸ್​ಗಳು ಸಿಕ್ಕಿವೆ. ಮುಂಬೈಯಿಂದ ಗೋವಾಗೆ ಬಂದಿದ್ದ 7 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ರ್ಯಾಪಿಡ್ ಟೆಸ್ಟ್ ಮೂಲಕ ಪತ್ತೆಯಾದ ಮುಂಬೈಯಿಂದ ಬಂದಿದ್ದ 7 ಮಂದಿ ಸೋಂಕಿತರಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿರಲಿಲ್ಲ. ಸದ್ಯ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಗೋವಾದಲ್ಲಿ ಮತ್ತೆ ಕಾಣಿಸಿಕೊಂಡ ಮಹಾಮಾರಿ, ಎಲ್ಲಿಂದ ಬಂತು?
Follow us on

ಗೋವಾ:  ಕೊರೊನಾ ಮುಕ್ತವಾಗಿದ್ದ ಗೋವಾದಲ್ಲಿ 7 ಪಾಸಿಟಿವ್ ಕೇಸ್​ಗಳು ಸಿಕ್ಕಿವೆ. ಮುಂಬೈಯಿಂದ ಗೋವಾಗೆ ಬಂದಿದ್ದ 7 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ರ್ಯಾಪಿಡ್ ಟೆಸ್ಟ್ ಮೂಲಕ ಪತ್ತೆಯಾದ ಮುಂಬೈಯಿಂದ ಬಂದಿದ್ದ 7 ಮಂದಿ ಸೋಂಕಿತರಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿರಲಿಲ್ಲ. ಸದ್ಯ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.