ಕೊರೊನಾ ಗೆದ್ದ ಅಮಿತಾಭ್‌ ಬಚ್ಚನ್‌, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

ಮುಂಬಯಿ: ಕಳೆದ ಕೆಲದಿನಗಳ ಹಿಂದೆ ಕೊರೊನಾ ಸೋಂಕಿನಿಂದ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೊರೊನಾದಿಂದ ಗುಣಮುಖರಾಗಿದ್ದಾರೆ. ಹೌದು ಕೊವಿಡ್‌ ಸೋಂಕು ತಗುಲಿ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅಮಿತಾಭ್‌ ಬಚ್ಚನ್‌ ಇವತ್ತು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್‌ ಚಾರ್ಜ್‌ ಆಗಿದ್ದಾರೆ. ಮತ್ತೊಮ್ಮೆ ನಡೆಸಿದ ಕೊರೊನಾ ಟೆಸ್ಟ್‌ನಲ್ಲಿ ಬಿಗ್‌ ಬಿ ಟೆಸ್ಟ್‌ ನೆಗಟಿವ್‌ ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿದೆ. ಆದ್ರೆ ಅವರೊಂದಿಗೆ ಕೊರೊನಾ ಪಾಸಿಟಿವ್‌ ಆಗಿದ್ದ ಅವರ ಮಗ ಅಭಿಷೇಕ್‌ ಬಚ್ಚನ್‌ ಮಾತ್ರ ಇನ್ನೂ […]

ಕೊರೊನಾ ಗೆದ್ದ ಅಮಿತಾಭ್‌ ಬಚ್ಚನ್‌, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌
Follow us
Guru
|

Updated on:Aug 02, 2020 | 5:24 PM

ಮುಂಬಯಿ: ಕಳೆದ ಕೆಲದಿನಗಳ ಹಿಂದೆ ಕೊರೊನಾ ಸೋಂಕಿನಿಂದ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಹೌದು ಕೊವಿಡ್‌ ಸೋಂಕು ತಗುಲಿ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅಮಿತಾಭ್‌ ಬಚ್ಚನ್‌ ಇವತ್ತು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್‌ ಚಾರ್ಜ್‌ ಆಗಿದ್ದಾರೆ. ಮತ್ತೊಮ್ಮೆ ನಡೆಸಿದ ಕೊರೊನಾ ಟೆಸ್ಟ್‌ನಲ್ಲಿ ಬಿಗ್‌ ಬಿ ಟೆಸ್ಟ್‌ ನೆಗಟಿವ್‌ ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿದೆ.

ಆದ್ರೆ ಅವರೊಂದಿಗೆ ಕೊರೊನಾ ಪಾಸಿಟಿವ್‌ ಆಗಿದ್ದ ಅವರ ಮಗ ಅಭಿಷೇಕ್‌ ಬಚ್ಚನ್‌ ಮಾತ್ರ ಇನ್ನೂ ನೆಗಟಿವ್‌ ಇರೋದ್ರಿಂದ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅಭಿಷೇಕ್‌ ಬಚ್ಟನ್‌ ನಮ್ಮ ತಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಆಗಿದ್ದಾರೆ. ಆದ್ರೆ ನನ್ನ ಚಿಕಿತ್ಸೆ ಆಸ್ಪತ್ರೆಯಲ್ಲಿ ಮುಂದುವರಿದಿದೆ ಎಂದು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

Published On - 5:20 pm, Sun, 2 August 20