ತಿಹಾರ್ ಜೈಲಿಗೆ ರಾಹುಲ್, ಪ್ರಿಯಾಂಕಾ ಭೇಟಿ ನೀಡಿದ್ಯಾಕೆ?
ದೆಹಲಿ: INX ಮೀಡಿಯಾ ಕೇಸ್‌ನಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರ ಭೇಟಿಯಾಗಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಇಂದು ಪಿ.ಚಿದಂಬರಂ ಜಾಮೀನು ಅರ್ಜಿ ವಿಚಾರಣೆಯಿದೆ. ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ತಿಹಾರ್ ಜೈಲಿಗೆ ತೆರಳಿ ಚಿದಂಬರಂ ಅನ್ನು ಭೇಟಿಯಾಗಿದ್ದಾರೆ.

Published On - 9:25 am, Wed, 27 November 19