ದೇಶದ ಬಹುತೇಕ ರಾಜ್ಯಗಳಲ್ಲಿ ಇಂದು ಕೊರೊನಾ ಲಸಿಕೆಯ ತಾಲೀಮು ಯಶಸ್ವಿಯಾಗಿ ಜರುಗಿತು. ಡಿಸೆಂಬರ್ 28,29ರಂದು ದೇಶದಲ್ಲೇ ಮೊದಲ ಬಾರಿಗೆ ಅಸ್ಸಾಂನಲ್ಲಿ ನಡೆದಿದೆ. ಇಂದು ಇತರ ರಾಜ್ಯಗಳಲ್ಲಿ ಸಾಂಗವಾಯಿತು. ಕ್ಯಾಮರಾ ಕಣ್ಣಲ್ಲಿ ಕಂಡ ಅಣಕು ಕಾರ್ಯಾಚರಣೆಯನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮೆದುರು ತೆರೆದಿಟ್ಟಿದೆ.