Gujarat fire: ಗುಜರಾತ್​​ ಪ್ಲ್ಯಾಸ್ಟಿಕ್ ವಸ್ತುಗಳ​ ಕಾರ್ಖಾನೆಯಲ್ಲಿ ಅಗ್ನಿ ಅವಘಡ

ಗುಜರಾತ್​​ನಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ​ ಕಾರ್ಖಾನೆಯಲ್ಲಿ ಅಗ್ನಿ ಅವಘಡ ನಡೆದಿರುವ ಘಟನೆ ಇಂದು ಬೆಳಿಗ್ಗೆ (ಮಾ.22) ನಡೆದಿದೆ. ಗುಜರಾತ್​​ನ ಭರೂಚ್​ ನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ ನಡೆದಿದೆ.

Gujarat fire: ಗುಜರಾತ್​​ ಪ್ಲ್ಯಾಸ್ಟಿಕ್ ವಸ್ತುಗಳ​ ಕಾರ್ಖಾನೆಯಲ್ಲಿ ಅಗ್ನಿ ಅವಘಡ
ಗುಜರಾತ್​​ನಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ​ ಕಾರ್ಖಾನೆ

Updated on: Mar 22, 2023 | 11:03 AM

ಭರೂಚ್: ಗುಜರಾತ್​​ನಲ್ಲಿ (Gujarat) ಪ್ಲ್ಯಾಸ್ಟಿಕ್ ವಸ್ತುಗಳ​ ಕಾರ್ಖಾನೆಯಲ್ಲಿ ಅಗ್ನಿ ಅವಘಡ ನಡೆದಿರುವ ಘಟನೆ ಇಂದು ಬೆಳಿಗ್ಗೆ (ಮಾ.22) ನಡೆದಿದೆ. ಗುಜರಾತ್​​ನ ಭರೂಚ್​ ನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ ನಡೆದಿದೆ. ಪ್ಲ್ಯಾಸ್ಟಿಕ್ ವಸ್ತು ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. 15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ. ನೊರೆಯಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಗುತ್ತಿದೆ. ಸುಮಾರು 15 ಅಗ್ನಿಶಾಮಕ ಟೆಂಡರ್‌ಗಳು ಇಲ್ಲಿವೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಎಸ್ಪಿ ಭರೂಚ್ ಲೀನಾ ಪಾಟೀಲ್ ತಿಳಿಸಿದ್ದಾರೆ.

Published On - 11:03 am, Wed, 22 March 23