ಚಿನ್ನದ ದರದಲ್ಲಿ ಸಾರ್ವಕಾಲಿಕ ಏರಿಕೆ: 10 ಗ್ರಾಂ ಬೆಲೆ ಎಷ್ಟು ಗೊತ್ತಾ?

| Updated By:

Updated on: Jul 30, 2020 | 2:40 PM

[lazy-load-videos-and-sticky-control id=”3HneUK9C71o”] ಲಾಕ್​ಡೌನ್​ ತಂದೊಡ್ಡಿದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ ಕಂಡಿದೆ. ಇಂದು ಸಾರ್ವಕಾಲಿಕ ಏರಿಕೆ ಕಂಡ ಬಂಗಾರದ ಬೆಲೆ 10 ಗ್ರಾಂಗೆ ಬರೋಬ್ಬರಿ 52,435 ರೂಪಾಯಿ ಆಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರ ಸತತ  ಏರಿಕೆ ಕಾಣುತ್ತಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆ 51,650 ರೂಪಾಯಿ ಇತ್ತು. ಜೊತೆಗೆ, ಮುಂಬರುವ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

ಚಿನ್ನದ ದರದಲ್ಲಿ ಸಾರ್ವಕಾಲಿಕ ಏರಿಕೆ: 10 ಗ್ರಾಂ ಬೆಲೆ ಎಷ್ಟು ಗೊತ್ತಾ?
Follow us on

[lazy-load-videos-and-sticky-control id=”3HneUK9C71o”]

ಲಾಕ್​ಡೌನ್​ ತಂದೊಡ್ಡಿದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ ಕಂಡಿದೆ. ಇಂದು ಸಾರ್ವಕಾಲಿಕ ಏರಿಕೆ ಕಂಡ ಬಂಗಾರದ ಬೆಲೆ 10 ಗ್ರಾಂಗೆ ಬರೋಬ್ಬರಿ 52,435 ರೂಪಾಯಿ ಆಗಿದೆ.

ಕಳೆದ ಕೆಲವು ದಿನಗಳಿಂದ ಚಿನ್ನದ ದರ ಸತತ  ಏರಿಕೆ ಕಾಣುತ್ತಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆ 51,650 ರೂಪಾಯಿ ಇತ್ತು. ಜೊತೆಗೆ, ಮುಂಬರುವ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

Published On - 3:56 pm, Tue, 28 July 20