ಅಮೆರಿಕದಲ್ಲಿ ಪ್ರಧಾನಿ ಮೋದಿ 30 ವರ್ಷಗಳ ಹಿಂದೆ ಹೀಗಿದ್ದರು, ಅವರ ಜೊತೆ ಕರ್ನಾಟಕದ ಮಾಜಿ ಕೇಂದ್ರ ಸಚಿವರೊಬ್ಬರು ಇದ್ದರು! ಯಾರವರು ನೋಡಿ!

ಸಾಧು ಶ್ರೀನಾಥ್​

Updated on: Jul 14, 2023 | 11:26 AM

1994 ರಲ್ಲಿ ಅಮೆರಿಕನ್ ಕೌನ್ಸಿಲ್ ಆಫ್ ಯಂಗ್ ಪೊಲಿಟಿಕಲ್ ಲೀಡರ್ಸ್ (ACYPL -American Council of Young Political Leaders) ಎಂಬ ಲಾಭ ರಹಿತ ಸಂಸ್ಥೆಯೊಂದು ವಿಶ್ವದ ನಾನಾ ರಾಷ್ಟ್ರಗಳ ಯುವ ನಾಯಕರ ಸಭೆಯೊಂದನ್ನು ಆಯೋಜಿಸಿತ್ತು. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ಸುಮಾರು 30 ವರ್ಷಗಳ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 / 6
ವೈರಲ್ ಫೋಟೋ: 1994 ರಲ್ಲಿ  ಅಮೆರಿಕನ್ ಕೌನ್ಸಿಲ್ ಆಫ್ ಯಂಗ್ ಪೊಲಿಟಿಕಲ್ ಲೀಡರ್ಸ್ (ACYPL -American Council of Young Political Leaders) ಎಂಬ ಲಾಭ ರಹಿತ ಸಂಸ್ಥೆಯೊಂದು ವಿಶ್ವದ ನಾನಾ ರಾಷ್ಟ್ರಗಳ ಯುವ ನಾಯಕರ ಸಭೆಯೊಂದನ್ನು ಆಯೋಜಿಸಿತ್ತು. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ಸುಮಾರು 30 ವರ್ಷಗಳ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 6

1994 ರಲ್ಲಿ ಅಮೆರಿಕದ ಯುವ ರಾಜಕೀಯ ನಾಯಕರ ಪರಿಷತ್ತಿನ ಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ, ಮಾಜಿ ಕೇಂದ್ರ ಸಚಿವ ದಿವಂಗತ ಹೆಚ್​ ಎನ್​​ ಅನಂತ್ ಕುಮಾರ್ ಮತ್ತು ಇತರರೊಂದಿಗೆ ಭಾಗವಹಿಸಲು ಅಮೆರಿಕಕ್ಕೆ ಭೇಟಿ ನೀಡಿದ್ದ ದಿನಗಳ ನೆನಪು. 30 ವರ್ಷಗಳ ಹಿಂದೆ ಈ ಫೋಟೋದಲ್ಲಿ ಪ್ರಧಾನಿ ಮೋದಿ ಜೊತೆಗೆ ಇಬ್ಬರು ತೆಲುಗು ನಾಯಕರೂ ಸಹ ಇದ್ದರು.

3 / 6

ಈ ಚಿತ್ರ 1994 ರಲ್ಲಿ ಅಮೇರಿಕಾದಲ್ಲಿ ನರೇಂದ್ರ ಮೋದಿ ತಂಡದಲ್ಲಿ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಮತ್ತು ಈಗ ಬಿಜೆಪಿ ತಮಿಳುನಾಡು ಉಸ್ತುವಾರಿ ನಾಯಕ ಪೊಂಗುಲೇಟಿ ಸುಧಾಕರ್ ರೆಡ್ಡಿ ಇದ್ದಾರೆ.

4 / 6

1994ರಲ್ಲಿ ಅಮೆರಿಕದಲ್ಲಿ ನಡೆದ ರಾಜಕೀಯ ಮುಖಂಡರ ಸಮಾವೇಶಕ್ಕೆ ದೇಶದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೆರಳಿದ್ದರು. ಬಿಜೆಪಿ ತಂಡದಲ್ಲಿ ನರೇಂದ್ರ ಮೋದಿ, ಕಿಶನ್ ರೆಡ್ಡಿ, ಅನಂತ್ ಕುಮಾರ್ ಇದ್ದರು. ಕಾಂಗ್ರೆಸ್ ನಿಂದ ಪೊಂಗುಲೇಟಿ ಸುಧಾಕರ್ ರೆಡ್ಡಿಗೆ ಅವಕಾಶ ಸಿಕ್ಕಿತ್ತು.

5 / 6

ಅಂದಿನಿಂದ ನರೇಂದ್ರ ಮೋದಿಯವರೊಂದಿಗೆ ಕಿಶನ್ ರೆಡ್ಡಿ ಮತ್ತು ಸುಧಾಕರ್ ರೆಡ್ಡಿ ಸ್ನೇಹ ಆರಂಭಿಸಿದಂತಿದೆ.

6 / 6

ಈ ಮಧ್ಯೆ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ, ಈಗ ದೇಶದ ಪ್ರಧಾನಿಯಾಗಿದ್ದಾರೆ. ಕಿಶನ್ ರೆಡ್ಡಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋಗಳನ್ನು ಪ್ರಸ್ತುತಪಡಿಸಿ, ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Loading...
Unable to load recommendations.
Follow Us