ಹುನಮಾನ್ ಗಡಿ ದೇಗುಲದಲ್ಲಿ ನಮನ ಸಲ್ಲಿಸಿದ ಪ್ರಧಾನಿ ಮೋದಿ ನಂತರ ರಾಮ ಲಲ್ಲಾಗೆ ಪೂಜೆ ಸಹ ನೆರವೇರಿಸಿದರು. ಮಂಗಳಾರತಿಯ ನಂತರ ಪ್ರಧಾನಿ ಮೋದಿ ಸಾಷ್ಟಾಂಗ ನಮಸ್ಕಾರ ಸಹ ಅರ್ಪಿಸಿದರು.
ನಂತರ ಪ್ರಧಾನಿ ಮೋದಿ ಪಾರಿಜಾತ ವೃಕ್ಷದ ಸಸಿ ಸಹ ನೆಟ್ಟರು.
#WATCH Prime Minister Narendra Modi offers prayers to Ram Lalla, performs 'sashtang pranam' (prostration) at Ram Janmabhoomi site in Ayodhya pic.twitter.com/G6aNfMTsLC
— ANI (@ANI) August 5, 2020
#WATCH Uttar Pradesh: Prime Minister Narendra Modi plants a Parijat sapling, considered a divine plant, ahead of foundation stone-laying of #RamTemple in #Ayodhya. pic.twitter.com/2WD8dAuBfJ
— ANI (@ANI) August 5, 2020