AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಮನ್ ಕಿ ಬಾತ್​​ಗೆ 100ರ ಸಂಭ್ರಮ

PM Narendra Modi: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಮನ್ ಕಿ ಬಾತ್​​ಗೆ 100ರ ಸಂಭ್ರಮ

ಕಿರಣ್​ ಐಜಿ
|

Updated on:Apr 17, 2023 | 7:34 PM

ಮನದ ಮಾತಿನಲ್ಲಿ ಪ್ರಧಾನಿ ಮೋದಿಯವರ ಮಾತನಾಡುವ ಶೈಲಿ, ಅವರು ಆಯ್ದುಕೊಳ್ಳುವ ವಿಷಯ, ಹೇಳಿದ ರೀತಿ ಮತ್ತು ಜನರು ಅದನ್ನು ಯಾವ ರೀತಿ ಸ್ವೀಕರಿಸಿದರು ಎಂಬುದರ ಬಗ್ಗೆ ಠಾಕೂರ್ ತಮ್ಮ ಲೇಖನದಲ್ಲಿ ವಿವರವಾಗಿ ಬರೆದಿದ್ದಾರೆ. ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕುರಿತಾದ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಮನ್ ಕಿ ಬಾತ್​​ಗೆ ಶತಕದ ಸಂಭ್ರಮ. 2014 ಅಕ್ಟೋಬರ್ ನಲ್ಲಿ ಆರಂಭವಾದ ಮನ್ ಕಿ ಬಾತ್ ನ 100ನೇ ಸಂಚಿಕೆ 2023 ಏಪ್ರಿಲ್ 30ರಂದು ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹಿಂದೂಸ್ತಾನ್ ಟೈಮ್ಸ್​​ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ಮನದ ಮಾತಿನಲ್ಲಿ ಪ್ರಧಾನಿ ಮೋದಿಯವರ ಮಾತನಾಡುವ ಶೈಲಿ, ಅವರು ಆಯ್ದುಕೊಳ್ಳುವ ವಿಷಯ, ಹೇಳಿದ ರೀತಿ ಮತ್ತು ಜನರು ಅದನ್ನು ಯಾವ ರೀತಿ ಸ್ವೀಕರಿಸಿದರು ಎಂಬುದರ ಬಗ್ಗೆ ಠಾಕೂರ್ ತಮ್ಮ ಲೇಖನದಲ್ಲಿ ವಿವರವಾಗಿ ಬರೆದಿದ್ದಾರೆ. ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕುರಿತಾದ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

Published on: Apr 17, 2023 07:34 PM